ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ರೀತಿಯ ಸಸಿಗಳು ಲಭ್ಯ

0 5


ಶಿವಮೊಗ್ಗ: ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಸಪೋಟ, ಕೋಕೋ, ನಿಂಬೆ, ಏಲಕ್ಕಿ, ಕಾಫೀ, ಜಾಯಿಕಾಯಿ, ಚಕ್ಕೆ/ದಾಲ್ಚಿನ್ನಿ, ಲವಂಗ, ವಿವಿಧ ರೀತಿಯ ಅಲಂಕಾರಿಕ ಗಿಡಗಳು, ಪಪ್ಪಾಯ, ನುಗ್ಗೆ, ಕರಿಬೇವು ಸಸಿಗಳು ಸಸಿ/ಕಸಿಗಳನ್ನು ಇಲಾಖಾ ನಿಗಧಿತ ದರದಲ್ಲಿ ರೈತರಿಗೆ ಮತ್ತು ಆಸಕ್ತ ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಕ್ಷೇತ್ರದ ಹೆಸರು ಮತ್ತು ಸಂಪರ್ಕ ಸಂಖ್ಯೆ :

  • ಶಿವಮೊಗ್ಗ ಜಿಲ್ಲಾ ನರ್ಸರಿ/ಡಿ.ಸಿ ಕಾಂಪೌಂಡ್ ನರ್ಸರಿ – 9632666596
  • ಬಿಆರ್‍ ಪಿ/ಭದ್ರಾವತಿ – 7405398360
  • ಕಾಳೇನಹಳ್ಳಿ ಶಿಕಾರಿಪುರ–9448671602
  • ಕುರುವಳ್ಳಿ / ತೀರ್ಥಹಳ್ಳಿ– 8317333375 9902687875,
  • ಕೊಡಕಣಿ/ಸೊರಬ – 9148610219
  • ಯಳವರಸಿ/ಸಾಗರ – 9480229270
  • ಕಚೇರಿ ನರ್ಸರಿ ಜಿಲ್ಲಾ ಪಂಚಾಯತ್ ಶಿಕಾರಿಪುರ – 7019808174
  • ಕುಶಾವತಿ/ತೀರ್ಥಹಳ್ಳಿ – 9480494714
  • ಕಚೇರಿ ನರ್ಸರಿ ಭದ್ರಾವತಿ – 9449446701
  • ಗಂಗನಕೊಪ್ಪ /ಹೊಸನಗರ – 9844865581

ಇವರುಗಳನ್ನು ಸಂಪರ್ಕಿಸುವಂತೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!