ಮನೆಯೊಳಗೆ ಅಡಗಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ

0 756

ರಿಪ್ಪನ್‌ಪೇಟೆ: ಸಮೀಪದ ಮಾವಿನಸರದ ಗ್ರಾಮದ ಮನೆಯೊಳಗೆ ಅಡದ್ದ ನಾಗರಹಾವನ್ನು (Snake) ಉರಗ ತಜ್ಞ ಗಂಗಾಧರ ಸುರಕ್ಷಿತವಾಗಿ ಸೆರೆ ಹಿಡಿದು ಸಮೀಪದ ಕಾಡಿಗೆ (Forest) ಬಿಟ್ಟಿದ್ದಾರೆ.

ಕುಕ್ಕಳಲೇ ಗ್ರಾಮದ ಮಜರೆ ಮಾವಿನಸರದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸೇರಿಕೊಂಡಿದ್ದ  ನಾಗರಹಾವಯನ್ನು ಉರಗ ತಜ್ಞ ಗಂಗಾಧರ ಶುಕ್ರವಾರ ರಾತ್ರಿ ಹಿಡಿದು ಕಾಡಿಗೆ ಬಿಟ್ಟರು.

Leave A Reply

Your email address will not be published.

error: Content is protected !!