ಶಿವಮೊಗ್ಗ | ಬಟ್ಟೆಗಳ ಮೇಲೆ ಶೇ.80 ರವರೆಗೆ ರಿಯಾಯ್ತಿ: ಇಂದೇ ಲಾಸ್ಟ್ ಛಾನ್ಸ್…

0 41

ಶಿವಮೊಗ್ಗ: ನಗರದ ಬಿ.ಹೆಚ್ ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.80ರವರೆಗೆ ರಿಯಾಯಿತಿ ಯೊಂದಿಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಉತ್ತಮ ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಮೇಳಕ್ಕೆ ನಾಳೆ ತೆರೆಬೀಳುವ ಸಾಧ್ಯತೆ ಇದೆ.

ಈ ಮೇಳದಲ್ಲಿ ಮಹಿಳೆಯರು, ಪುರುಷರು, ಮಕ್ಕಳ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. 30 ಸಾವಿರಕ್ಕೂ ಮಿಗಿಲಾಗಿ ಜೆಂಟ್ಸ್, ಲೇಡಿಸ್ ಮತ್ತು ಮಕ್ಕಳ ಬಟ್ಟೆಗಳಿವೆ. ಪ್ಯಾಂಟ್, ಶರ್ಟ್, ಟಿ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕ್ಯಾಪ್ತಿ, ಪ್ಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್-ಡ್ರೆಸ್, ಶರ್ಟ್, ಕುರ್ತಿಸ್, ನೈಟಿ, ಕೇವಲ 150 ರೂ. ನಿಂದ 350 ರೂ.ವರೆಗೆ ಬಿಗ್ ಬ್ರಾಂಡ್ ಪುರುಷರ ರೆಡಿಮೇಡ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜೀನ್ಸ್ ಪ್ಯಾಂಟ್, ಲೋವರ್, ಬರ್ಮುಡಾ ಇತ್ಯಾದಿಗಳು ಕೇವಲ 499 ರೂ.ನಿಂದ 999ರೂ.ಗಳ ವರೆಗೆ ಇದ್ದು, ವಿಫುಲ ಆಯ್ಕೆಯ ಅವಕಾಶಗಳಿವೆ.

ಬ್ರಾಂಡೆಡ್ ಲೇಡಿಸ್ ಕುರ್ತಿಸ್, ಲಾಂಗ್ ಕುರ್ತಿಸ್, ಪ್ಲಾಜ್ಯೋ, ಶಾರ್ಟ್ ಕುರ್ತಿಸ್, ಲೇಡಿಸ್ ಜೀನ್ಸ್ ಹಾಗೂ ಪಾಶ್ಚಿಮಾತ್ಯ ಬಟ್ಟೆಗಳು 250 ರೂ.ನಿಂದ 600 ರೂ.ವರೆಗೆ ಲೂದಿಯಾನ ಟೀ-ಶರ್ಟ್, ಲೋವರ್ ಬರ್ಮುಡಾ 350 ರೂ. ನಿಂದ 500 ರೂ.ವರೆಗೆ, ಲೇಡಿಸ್ ಮತ್ತು ಜೀನ್ಸ್ ಬ್ರಾಂಡೆಡ್ ಇನ್ನರ್‌ವೇರ್ 60 ರೂ.ನಿಂದ 125 ರೂ. ವರೆಗೆ, ರಾಜಸ್ಥಾನ್ ರಾಯಲ್ ಪ್ರಿಂಟೆಡ್ ಬೆಡ್‌ಶೀಟ್, ಪಿಲೋ, ಸೋಫಾ ಕವರ್ ಇತ್ಯಾದಿ ಬಟ್ಟೆಗಳು ಸಹ ಲಭ್ಯವಿದೆ.

ಹೊಚ್ಚಹೊಸ ಸ್ಟಾಕ್‌ನೊಂದಿಗೆ ಬ್ರಾಂಡೆಡ್ ಕಂಪನಿಗಳ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಶೇ.80 ರವರೆಗೆ ರಿಯಾಯಿತಿಯಲ್ಲಿ ಮಾರಾಟಕ್ಕಿಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಆಯೋಜಕರು ಕೋರಿದ್ದಾರೆ.

Leave A Reply

Your email address will not be published.

error: Content is protected !!