ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿಯಾಗಿ ಮೆಹನ್ ಶರೀಫ್ ಅಧಿಕಾರ ಸ್ವೀಕಾರ

0 45

ಶಿವಮೊಗ್ಗ: ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ವಾರ್ಡ್ ನಂ. 25ರ ಪಾಲಿಕೆ ಸದಸ್ಯೆ ಮೆಹಕ್ ಶರೀಫ್ ಅವರು ಅಧಿಕಾರ ಸ್ವೀಕರಿಸಿದರು.


ಇದೇ ಸಂದರ್ಭದಲ್ಲಿ ವಾರ್ಡ್ ನಂ. 14 ರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಅವರು ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಹೆಚ್.ಸಿ. ಯೋಗೀಶ್, ವಿಶ್ವನಾಥ್ ಕಾಶಿ, ನಯಾಜ್ ಅಹಮ್ಮದ್, ಎಂ.ಡಿ. ಶರೀಫ್, ಚಿನ್ನಪ್ಪ, ಕಲೀಂ ಪಾಶ, ಅಲ್ತಾಫ್ ಫರ್ವೀಜ್, ರಂಗೇಗೌಡ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!