ಸೂರಜ್ ಡೈಮಂಡ್ಸ್‌ನ ಲೀಲಾವತಿ ನಿಧನ

0 907

ಶಿವಮೊಗ್ಗ : ನಗರದ ನೆಹರು ರಸೆಯಲ್ಲಿರುವ ಸೂರಜ್  ಡೈಮಂಡ್ಸ್ ಬಂಗಾರದ ಅಂಗಡಿಯ ದಿವಂಗತ ಸುಬ್ಬುರಾವ್ ಅವರ ಪತ್ನಿ ಶ್ರಿಮತಿ ಲೀಲಾವತಿ (84) ಇಂದು ನಿಧಾನರಾದರು.

ಮೃತರಿಗೆ ಸೂರಜ್ ಡೈಮಂಡ್ ನ ಮಾಲೀಕ ಓರ್ವ ಪುತ್ರ ಸತೀಶ್, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave A Reply

Your email address will not be published.

error: Content is protected !!