ಹೊಸನಗರ ಹಾಸ್ಟೆಲ್ ಲೀಲಾವತಮ್ಮ ಇನ್ನಿಲ್ಲ

0 188

ಹೊಸನಗರ : ಪಟ್ಟಣದ ಹಾಸ್ಟೆಲ್ ನಲ್ಲಿ ಅಡುಗೆಯವರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಹಾಸ್ಟೆಲ್ ಲೀಲಾವತಮ್ಮ (62) ಬುಧವಾರ ರಾತ್ರಿ 10:30 ರ ಸಮಯದಲ್ಲಿ ಕೊನೆಯುಸಿರೆಳೆದರು.

ಕೆಎಸ್ಆರ್‌ಟಿಸಿ ನಿವೃತ್ತ ಚಾಲಕ ವಿಶ್ವನಾಥ್ ರವರ ಪತ್ನಿ ಬಸ್ ಏಜೆಂಟ್ ರಾಘು ರವರ ತಾಯಿಯಾಗಿರುವ ಲೀಲಾವತಮ್ಮನವರಿಗೆ ಇಬ್ಬರು ಮೊಮ್ಮಕ್ಕಳ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!