ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳ ವಿವರ

0 37

ಶಿವಮೊಗ್ಗ : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10 ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.79.14 ಮತದಾನ ಆಗಿದೆ.
     ಜಿಲ್ಲೆಯ 1472515 ಮತದಾರರ ಪೈಕಿ 1165306 ಮತದಾರರು ಮತದಾನ ಮಾಡಿದ್ದಾರೆ. 728819 ಪುರುಷ ಮತದಾರರ ಪೈಕಿ 585132 ಮತದಾರರು, 743664 ಮಹಿಳಾ ಮತದಾರರ ಪೈಕಿ 580165 ಮತದಾರರು ಹಾಗೂ 32 ಇತರೆ ಮತದಾರರಲ್ಲಿ 05 ಜನರು ಮತದಾನ ಮಾಡಿದ್ದು, ಪುರುಷ ಶೇ.80.28, ಮಹಿಳೆ ಶೇ.78.01 ಮತ್ತು ಇತರೆ ಶೇ.28.13 ಮತದಾನ ಆಗಿದೆ.

111- ಶಿವಮೊಗ್ಗ ಗ್ರಾಮಾಂತರ
ಒಟ್ಟು ಮತದಾರರು : 212383
ಚಲಾವಣೆಯಾದ ಮತ : 179702
ಪುರುಷ : 91038
ಮಹಿಳೆ :88663
ಇತರೆ : 01
ಶೇ.84.61

112- ಭದ್ರಾವತಿ
ಒಟ್ಟು ಮತದಾರರು : 212165
ಚಲಾವಣೆಯಾದ ಮತ :153900
ಪುರುಷ :75715
ಮಹಿಳೆ :78184
ಇತರೆ : 01
ಶೇ.72.54

113- ಶಿವಮೊಗ್ಗ
ಒಟ್ಟು ಮತದಾರರು :260704
ಚಲಾವಣೆಯಾದ ಮತ :178198
ಪುರುಷ :88883
ಮಹಿಳೆ :89310
ಇತರೆ : 05
ಶೇ.68.35

114- ತೀರ್ಥಹಳ್ಳಿ
ಒಟ್ಟು ಮತದಾರರು :188146
ಚಲಾವಣೆಯಾದ ಮತ :160209
ಪುರುಷ :79766
ಮಹಿಳೆ :80443
ಇತರೆ : 00
ಶೇ.85.15

115- ಶಿಕಾರಿಪುರ
ಒಟ್ಟು ಮತದಾರರು :198808
ಚಲಾವಣೆಯಾದ ಮತ :165418
ಪುರುಷ :84059
ಮಹಿಳೆ :81359
ಇತರೆ : 00
ಶೇ.83.20

116- ಸೊರಬ
ಒಟ್ಟು ಮತದಾರರು :195184
ಚಲಾವಣೆಯಾದ ಮತ :163197
ಪುರುಷ :83040
ಮಹಿಳೆ :80156
ಇತರೆ : 01
ಶೇ.83.61

117- ಸಾಗರ
ಒಟ್ಟು ಮತದಾರರು :205125
ಚಲಾವಣೆಯಾದ ಮತ :164682
ಪುರುಷ :82631
ಮಹಿಳೆ :82050
ಇತರೆ : 01
ಶೇ.80.28

ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253, ಶಿವಮೊಗ್ಗ-113 ರಲ್ಲಿ 284 ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 234, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 267 ಮತಗಟ್ಟೆ ಸೇರಿದಂತೆ ಒಟ್ಟು 1782 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

Leave A Reply

Your email address will not be published.

error: Content is protected !!