ಶಿವಮೊಗ್ಗ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಯಾವ್ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?
- ಶಿವಮೊಗ್ಗ ಗ್ರಾಮಾಂತರ - ಅಶೋಕ್ ನಾಯ್ಕ್
- ಭದ್ರಾವತಿ – ಮಂಗೋಟೆ ರುದ್ರೇಶ್
- ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
- ಶಿಕಾರಿಪುರ – ಬಿ.ವೈ.ವಿಜಯೇಂದ್ರ
- ಸೊರಬ – ಕುಮಾರ್ ಬಂಗಾರಪ್ಪ
- ಸಾಗರ – ಹರತಾಳು ಹಾಲಪ್ಪ