BJP ಅಭ್ಯರ್ಥಿಗಳ ಮೊದಲ ಪಟ್ಟಿ ; ಶಿವಮೊಗ್ಗ ಜಿಲ್ಲೆಯ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ

0 40

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಯಾವ್ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

  • ಶಿವಮೊಗ್ಗ ಗ್ರಾಮಾಂತರ -‌ ಅಶೋಕ್‌ ನಾಯ್ಕ್
  • ಭದ್ರಾವತಿ – ಮಂಗೋಟೆ ರುದ್ರೇಶ್
  • ತೀರ್ಥಹಳ್ಳಿ‌ – ಆರಗ ಜ್ಞಾನೇಂದ್ರ
  • ಶಿಕಾರಿಪುರ – ಬಿ.ವೈ.ವಿಜಯೇಂದ್ರ
  • ಸೊರಬ – ಕುಮಾರ್‌ ಬಂಗಾರಪ್ಪ
  • ಸಾಗರ – ಹರತಾಳು ಹಾಲಪ್ಪ
Leave A Reply

Your email address will not be published.

error: Content is protected !!