Hosanagara | ಖರೀದಿದಾರರಿಲ್ಲದೆ ಹೈರಾಣಾದ ಹೂವಿನ ವ್ಯಾಪಾರಿಗಳು

0 525

ಹೊಸನಗರ : ನಾಡಹಬ್ಬ ದಸರಕ್ಕೆಂದು ಆಯುಧ ಪೂಜೆ, ಮಹಾನವಮಿ, ವಿಜಯದಶಮಿ ಹಬ್ಬಗಳಿಗೆಂದು ಪರಸ್ಥಳಗಳಿಂದ ಹೂವಿನ ವ್ಯಾಪಾರಸ್ಥರು ಲೋಡುಗಟ್ಟಲೆ ಹೂವುಗಳನ್ನು ತಂದಿದ್ದು ಹೊಸನಗರ ಪಟ್ಟಣದಲ್ಲಿ ಖರೀದಿದಾರರಿಲ್ಲದೆ ವ್ಯಾಪಾರಸ್ಥರು ಹೈರಾಣಾದ ದೃಶ್ಯ ಕಂಡುಬಂದಿತು. ಚೆಂಡು ಹೂಗೆ 100 ರೂ. 5 ಕೆ.ಜಿ ಎಂದರು ಜನ ಖರೀದಿ ಮಾಡಲಿಲ್ಲ.

Leave A Reply

Your email address will not be published.

error: Content is protected !!