Hosanagara | ಜೆ. ಸುಮನ್‌ಗೆ ಚಿನ್ನದ ಪದಕ

0 227

ಹೊಸನಗರ: ಬೆಂಗಳೂರಿನ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜೆ. ಸುಮನ್ ಕೊನೆಯ ವರ್ಷದ ದಂತ ವೈದಕೀಯ ಪರೀಕ್ಷೆಯಲ್ಲಿ ಶೇ. 82 ಫಲಿತಾಂಶ ಪಡೆಯುವುದರ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಲ್ಲದೆ ಐದು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದು ಐದು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಜೆ. ಸುಮನ್ ಅವರು ತಾಲ್ಲೂಕಿನ ಕಾರ‍ಣಗಿರಿ ಜಯರಾಮ್ ಮತ್ತು ರತ್ನ ದಂಪತಿಯ ಪುತ್ರರಾಗಿದ್ದಾರೆ.

ಇವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದ ರಾಮಕೃಷ್ಣ ವಿದ್ಯಾಲಯದಲ್ಲಿ ಪೂರೈಸಿದ್ದಾರೆ.

Leave A Reply

Your email address will not be published.

error: Content is protected !!