Shivamogga ; ಜಿಲ್ಲೆಯ ಹಲವು ಠಾಣೆಗಳ ಸಬ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

0 0

ಶಿವಮೊಗ್ಗ : ಜಿಲ್ಲೆಯ ಹಲವು ಠಾಣೆಗಳ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ವರ್ಗಾವಣೆ ಆದವರ ವಿವರ :

 • ಸಿ.ಆರ್‌.ಕೊಪ್ಪದ್‌ – ಕೋಟೆ ಪೊಲೀಸ್‌ ಠಾಣೆಯಿಂದ ಆಗುಂಬೆ ಪೊಲೀಸ್‌ ಠಾಣೆಗೆ ವರ್ಗ.
 • ಶಾಂತಲಾ – ಭದ್ರಾವತಿ ಹೊಸಮನೆ ಠಾಣೆಯಿಂದ ಭದ್ರಾವತಿ ಸಂಚಾರ ಪೊಲೀಸ್‌ ಠಾಣೆಗೆ ವರ್ಗ.
 • ಇ.ಕವಿತಾ – ಭದ್ರಾವತಿ ಹಳೇನಗರ ಪೊಲೀಸ್‌ ಠಾಣೆಯಿಂದ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣೆಗೆ ವರ್ಗ.
 • ಪ್ರವೀಣ್‌. ಎಸ್‌.ಪಿ – ನ್ಯಾಮತಿ ಪೊಲೀಸ್‌ ಠಾಣೆಯಿಂದ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಗೆ ವರ್ಗ.
 • ಶರಣಪ್ಪ ಹಂದರಗಲ್‌ – ಭದ್ರಾವತಿ ಹಳೆ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಅದೇ ಠಾಣೆ ಪಿಎಸ್‌ಐ.
 • ಸುರೇಶ್‌ – ಹಾವೇರಿ ಗ್ರಾಮಾಂತರ ಠಾಣೆಯಿಂದ ಹೊಳೆಹೊನ್ನೂರು ಠಾಣೆಗೆ ವರ್ಗ.
 • ಶಿವಾನಂದ ಕೋಳಿ – ರಿಪ್ಪನ್‌ಪೇಟೆ ಠಾಣೆಯಿಂದ ಹೊಸನಗರ ಠಾಣೆ ಕಾನೂನು ಮತ್ತು ಸುವ್ಯವಸ್ಥೆ  ವಿಭಾಗಕ್ಕೆ ವರ್ಗ.
 • ನವೀನ್‌ ಮಠಪತಿ – ತೀರ್ಥಹಳ್ಳಿಯ ಮಾಳೂರು ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಮುಂದುವರಿಕೆ.
 • ಯುವರಾಜ.ಕೆ – ದಾವಣಗೆರೆಯ ಮಲೇಬೆನ್ನೂರು ಠಾಣೆಯಿಂದ ಸಾಗರ ತಾಲೂಕು ಆನಂದಪುರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗ.
 • ತಿರುಮಲೇಶ್‌ – ಸಾಗರ ತಾಲೂಕು ಕಾರ್ಗಲ್‌ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ತುಂಗಾ ನಗರ ಪೊಲೀಸ್‌ ಠಾಣೆಗೆ ವರ್ಗ.
 • ಬಿ.ಎನ್.ಮಂಜುನಾಥ – ಹಾವೇರಿ ಸಂಚಾರ ಠಾಣೆಯಿಂದ ಶಿವಮೊಗ್ಗದ ವಿನೋಬನಗರ ಠಾಣೆಗೆ ವರ್ಗ.
 • ಭಾರತಿ.ಎಸ್‌.ಎನ್‌ – ಭದ್ರಾವತಿ ಪೇಪರ್‌ ಟೌನ್‌ ಠಾಣೆಯಿಂದ ನ್ಯೂಟೌನ್‌ ಪೊಲೀಸ್‌ ಠಾಣೆಗೆ ವರ್ಗ.
 • ಶಿವಕುಮಾರ್‌ – ಆಗುಂಬೆ ಪೊಲೀಸ್‌ ಠಾಣೆಯಿಂದ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ವರ್ಗ.
 • ಕೆ.ಹೆಚ್.ಜಯಪ್ಪ – ಭದ್ರಾವತಿ ಸಂಚಾರ ಠಾಣೆಯಿಂದ ಶಿವಮೊಗ್ಗ ಮಹಿಳಾ ಪೊಲೀಸ್‌ ಠಾಣೆಗೆ ವರ್ಗ.
 • ಶಿಲ್ಪಾ ನಾಯಿನೇಗಿಲಿ – ಪೇಪರ್‌ ಟೌನ್‌ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ.
 • ರಂಗನಾಥ ಅಂತರಗಟ್ಟಿ – ನ್ಯೂ ಟೌನ್‌ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ.
Leave A Reply

Your email address will not be published.

error: Content is protected !!