ನಿಧನ ವಾರ್ತೆ ; ಸಾವಿತ್ರಮ್ಮ ಪಟೇಲ್ ಪುಟ್ಟಪ್ಪ ಇನ್ನಿಲ್ಲ !

0 1

ಸೊರಬ: ಸಾವಿತ್ರಮ್ಮ ಪಟೇಲ್ ಪುಟ್ಟಪ್ಪ (90)
ಸಾಹಿತ್ಯ, ತಾಳಮದ್ದಳೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾದ ಇವರು ಬುಧವಾರ ಬೆಳಿಗ್ಗೆ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರು 3 ಪುತ್ರರು, 6 ಪುತ್ರಿಯರನ್ನು ಅಗಲಿದ್ದಾರೆ.

ಗಮಕ ವಾಚಕಿ ಮತ್ತು ಗಮಕ ಸಾಹಿತಿಯೂ ಆಗಿದ್ದರು. ಇವರ ನಿಧನಕ್ಕೆ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ತಾಲ್ಲೂಕು ಬ್ರಾಹ್ಮಣ ಸಮಾಜ, ಕಸಾಪ ಹಾಗೂ ಅನೇಕ ಸಾಂಸ್ಕೃತಿಕ ಸಂಘಸಂಸ್ಥೆಯವರು ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.

error: Content is protected !!