ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ: 6 ದಶಕಗಳ ಕನಸು ನಿಜವಾಗುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ

ಸಾಗರ- ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣ ಎಂಬುದು ಕಳೆದ ಆರು ದಶಕಗಳಿಂದ ಮಲೆನಾಡಿಗರ ಕನಸು. ಕನಸಿನೊಳಗೆ ಮಾತ್ರ ಜೀವಂತವಾಗಿದ್ದ ಈ ಕನಸು, ಈಗ ನಿಜವಾಗುವ ಕ್ಷಣಗಣನೆ ಶುರುವಾಗಿದೆ. ಇದೇ … Continue reading ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ: 6 ದಶಕಗಳ ಕನಸು ನಿಜವಾಗುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ