ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ: 6 ದಶಕಗಳ ಕನಸು ನಿಜವಾಗುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ

ಸಾಗರ- ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣ ಎಂಬುದು ಕಳೆದ ಆರು ದಶಕಗಳಿಂದ ಮಲೆನಾಡಿಗರ ಕನಸು. ಕನಸಿನೊಳಗೆ ಮಾತ್ರ ಜೀವಂತವಾಗಿದ್ದ ಈ ಕನಸು, ಈಗ ನಿಜವಾಗುವ ಕ್ಷಣಗಣನೆ ಶುರುವಾಗಿದೆ. ಇದೇ ಸೋಮವಾರ ಜುಲೈ 14 ರಂದು ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂಬ ಸುದ್ದಿ ಮಲೆನಾಡಿನಲ್ಲಿ ಸಂತಸದ ವಾತಾವರಣ ಉಂಟುಮಾಡಿದೆ. ಈ ಸೇತುವೆ ಲೋಕಾರ್ಪಣೆ ಕುರಿತು ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಇದು ದೇವಿಗೆ ಸಮರ್ಪಣೆಯಂತಹ ಶ್ರೇಷ್ಟ ಕಾರ್ಯ. ಎಂತಹ ಮಳೆಯಾದರೂ ಕಾರ್ಯಕ್ರಮ ನಡೆಯಲಿದೆ. ಇದರ ಕುರಿತು … Continue reading ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ: 6 ದಶಕಗಳ ಕನಸು ನಿಜವಾಗುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ