ಸೇತುವೆ ಉದ್ಘಾಟನೆ ನಂತರ ಸಿಗಂದೂರಿಗೆ KSRTC ಬಸ್ ಸೇವೆ ವಿಸ್ತರಣೆ : ಭಕ್ತರಿಗೆ ಅನುಕೂಲ

Siganudur KSRTC Bus Route:ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು -ಕಳಸವಳ್ಳಿ ಮದ್ಯೆ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಭಾರತದ ಎರಡನೇ ಅತಿದೊಡ್ಡ ಕೇಬಲ್-ಸ್ಟೇಡ್ ಸೇತುವೆಯನ್ನು ಉದ್ಘಾಟಿಸಿದ ನಂತರ, ಈ ಸೇತುವೆಯ ಮೂಲಕ ಸಿಗಂದೂರಿಗೆ ಪ್ರಯಾಣಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಪ್ರಸಿದ್ಧ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹೆಚ್ಚಿನ ಬಸ್‌ ಸೇವೆ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮುಂದಾಗಿದೆ. … Continue reading ಸೇತುವೆ ಉದ್ಘಾಟನೆ ನಂತರ ಸಿಗಂದೂರಿಗೆ KSRTC ಬಸ್ ಸೇವೆ ವಿಸ್ತರಣೆ : ಭಕ್ತರಿಗೆ ಅನುಕೂಲ