ಹೊಸನಗರ: ಪದವಿಪೂರ್ವ ಕಾಲೇಜಿನ ಉರ್ದು ಮಾಧ್ಯಮದ ವಿದ್ಯಾರ್ಥಿನಿ ಕು. ತಹರೀನ್ ಸಾಹೇಬಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 611 ಅಂಕಗಳಿಸಿ ಉತ್ತಮ ಸಾಧನೆ ಗಳಿಸಿದ್ದಾರೆ.
ಈಕೆ ಪಟ್ಟಣದ ಉರ್ದು ಶಾಲೆಯ ಮುಖ್ಯಶಿಕ್ಷಕ ಜಾವೇದ್ ಪಾಶಾರವರ ಪುತ್ರಿಯಾಗಿದ್ದಾರೆ.
ಕಳೂರಿನ ಗುರೂಜಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಕು. ಕವನ ಎಂ. ರಾವ್ ಎಸೆಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳಿಸಿ ತಾಲೂಕಿಗೆ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಈಕೆ ಸೊನಲೆಯ ಮೂರ್ತಿರಾವ್ ಹಾಗೂ ಪೂರ್ಣಿಮಾ ರವರ ಪುತ್ರಿಯಾಗಿದ್ದಾರೆ.
Related