ಗೋಪಶೆಟ್ಟಿಕೊಪ್ಪ ಬಡಾವಣೆ ಅಭಿವೃದ್ಧಿ, ಶಿವಮೊಗ್ಗ ನಗರಾಭಿವೃದ್ಧಿಯ ಹೊಸ ಅಧ್ಯಾಯ : ಹೆಚ್.ಎಸ್. ಸುಂದರೇಶ್
ಶಿವಮೊಗ್ಗ,:ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಕೈಗೆತ್ತಿಕೊಂಡಿರುವ ನೂತನ ಯೋಜನೆಗಳ ಪೈಕಿ, ಗೋಪಶೆಟ್ಟಿಕೊಪ್ಪ ಬಡಾವಣೆ ಅಭಿವೃದ್ಧಿ ಕಾರ್ಯವು ಮಹತ್ವದ ಹೆಜ್ಜೆಯಾಗಿ ಹೊರಹೊಮ್ಮುತ್ತಿದೆ. ನಗರದ ಹೊರವಲಯದಲ್ಲಿರುವ ಗೋಪಶೆಟ್ಟಿಕೊಪ್ಪ ಗ್ರಾಮದ 104 ಎಕರೆ ಪ್ರದೇಶದಲ್ಲಿ ಶೇ.50:50ರ ಅನುಪಾತದಲ್ಲಿ ಒಪ್ಪಿಗೆ ನೀಡಿರುವ 30 ಎಕರೆ ಜಮೀನಿನಲ್ಲಿ ಮೊದಲ ಹಂತದಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಲು ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡುತ್ತಾ, “ಸರ್ಕಾರದ ಪೂರ್ವಾನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುಮೋದನೆ ಬಂದ ತಕ್ಷಣವೇ ಕಾರ್ಯಾರಂಭ … Continue reading ಗೋಪಶೆಟ್ಟಿಕೊಪ್ಪ ಬಡಾವಣೆ ಅಭಿವೃದ್ಧಿ, ಶಿವಮೊಗ್ಗ ನಗರಾಭಿವೃದ್ಧಿಯ ಹೊಸ ಅಧ್ಯಾಯ : ಹೆಚ್.ಎಸ್. ಸುಂದರೇಶ್
Copy and paste this URL into your WordPress site to embed
Copy and paste this code into your site to embed