ವಿದ್ಯಾರ್ಥಿನಿಯರಿಗೆ ಸಿಗಲಿದೆ ಇನ್ಫೋಸಿಸ್‌ನಿಂದ 1 ಲಕ್ಷದವರೆಗಿನ ಈ ವಿದ್ಯಾರ್ಥಿವೇತನ

infosys scholarship
Featured

Infosys Scholarship :ವಿದ್ಯಾರ್ಥಿನಿಯರಿಗೆ ಸಿಗಲಿದೆ ಇನ್ಫೋಸಿಸ್‌ನಿಂದ 1 ಲಕ್ಷದವರೆಗಿನ ಈ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ

Infosys Scholarship :ಹೆಸರಾಂತ IT ಸೇವೆಗಳ ಕಂಪನಿಯಾದ Infosys, ‘Infosys Foundation STEM ಸ್ಟಾರ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25’ ಗಾಗಿ ಅರ್ಜಿಗಳನ್ನು ಪ್ರಕಟಿಸಿದೆ. ಈ ವಿದ್ಯಾರ್ಥಿವೇತನವು ಇನ್ಫೋಸಿಸ್ ಫೌಂಡೇಶನ್‌ನ ಉಪಕ್ರಮವಾಗಿದೆ ಮತ್ತು ವಿಜ್ಞಾನ,…