ಹಳೆಯ ಓಬವ್ವ ಪಡೆಗೆ ಚೆನ್ನಮ್ಮ ಪಡೆ ಎಂದು ಮರುನಾಮಕರಣ

chennamma pade
ಶಿವಮೊಗ್ಗ ಸುದ್ದಿ

ಶಿವಮೊಗ್ಗದಲ್ಲಿ ಶುರುವಾಗಿದೆ ‘ಚೆನ್ನಮ್ಮ ಪಡೆ’;ರೋಡ್ ರೋಮಿಯೊಗಳಿಗೆ ಎಚ್ಚರಿಕೆ!

ಶಿವಮೊಗ್ಗ: ಇನ್ಮುಂದೆ ಮಹಿಳೆಯರು, ಶಾಲಾ ಮಕ್ಕಳು, ವಿದ್ಯಾರ್ಥಿಗಳು ನಗರದಲ್ಲಿ ಕಿಡಿಗೇಡಿಗಳು ಹಾಗೂ ರೋಡ್‌ ರೋಮಿಯೊಗಳ ಭಯವಿಲ್ಲದೇ ಸ್ವಚ್ಛಂದವಾಗಿ ಸಂಚರಿಸಬಹುದು. ಈ ಉದ್ದೇಶಕ್ಕಾಗಿ ಜಿಲ್ಲಾ ಪೊಲೀಸ್ ಕಛೇರಿಯು ಕೆಳದಿ ರಾಣಿ ಅವರ ಸ್ಮರಣಾರ್ಥವಾಗಿ ‘ಚೆನ್ನಮ್ಮ…