ICU

ಹೆಜ್ಜೇನು ದಾಳಿ ; ದಂಪತಿ ಸ್ಥಿತಿ ಗಂಭೀರ !

ಸೊರಬ: ಹೆಜ್ಜೇನು ದಾಳಿಯಿಂದ ದಂಪತಿಗಳ ಸ್ಥಿತಿ ಗಂಭೀರವಾದ ಘಟನೆ ವರದಿಯಾಗಿದೆ. ತಾಲೂಕಿನ‌ ಆನವಟ್ಟಿ ಸಮೀಪದ ಹಿರೇಇಡಗೂಡು ಗ್ರಾಮದ ಕೃಷ್ಣಪ್ಪ (62) ಹಾಗೂ ರೇಣುಕಮ್ಮ(57) ದಂಪತಿಗೆ ಬುಧವಾರ ಹೆಜ್ಜೇನು…

1 year ago