
Featured
BSNL ಗ್ರಾಹಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಶುರುವಾಗಲಿದೆ 4G ಸೇವೆ !
BSNL 4G ಸೇವೆಯನ್ನು ಪ್ರಾರಂಭಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ ತಮ್ಮ ಯೋಜನೆಗಳನ್ನು ದುಬಾರಿ ಮಾಡಿದ ನಂತರ, ಜನರು BSNL ಗೆ ಪೋರ್ಟ್ ಆಗುತ್ತಿದ್ದಾರೆ, ಕಾರಣ BSNL…
