Karnataka Assembly Election

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 78.28 ರಷ್ಟು ಮತದಾನ ಆಗಿರೋದಾಗಿ ತಿಳಿದು ಬಂದಿದೆ. ಮತದಾನದ ವಿವರ : ಶಿವಮೊಗ್ಗ (ಗ್ರಾ.)…

12 months ago

ರಿಪ್ಪನ್‌ಪೇಟೆ ; ಬಹುತೇಕ ಶಾಂತಿಯುತ ಮತದಾನ

ರಿಪ್ಪನ್‌ಪೇಟೆ: ಇಂದು ನಡೆದ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಮುಕ್ತಾಯವಾಯಿತು. ಸುಡುವ ಬಿಸಿಲಿನ ಮಧ್ಯೆ ಮತದಾರರು ಬೆಳಿಗ್ಗೆಯಿಂದ ಸಂಜೆಯವರೆಗೆ…

12 months ago

ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ; ಬಿಎಸ್‌ವೈ

ಶಿಕಾರಿಪುರ : ರಾಜ್ಯದಲ್ಲಿ ಬಿಜೆಪಿ 125 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ…

12 months ago

ಶ್ರೀ ರಂಭಾಪುರಿ ಜಗದ್ಗುರುಗಳಿಂದ ಮತದಾನ

ಎನ್.ಆರ್ ಪುರ: ವಿಧಾನಸಭಾ ಚುನಾವಣೆಯ ಮತದಾನದದ ಅಂಗವಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ ಚಲಾಯಿಸಿದರು.…

12 months ago

ಕುಟುಂಬದವರ ಜೊತೆ ಬಂದು ಮತ ಚಲಾಯಿಸಿದ ಆರಗ, ಕಿಮ್ಮನೆ

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪದ ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು. ರಾಜ್ಯ ವಿಧಾನ ಸಭಾ…

12 months ago

ಮದುವೆ ಮನೆಯಂತೆ ಸಿಂಗಾರಗೊಂಡ ಮತಗಟ್ಟೆ ; ಎಲ್ಲಿದು ?

ಹೊಸನಗರ : ಮಲೆನಾಡಿನಲ್ಲಿ ಮದುವೆ ಮನೆ ಎಷ್ಟೋಂದು ತಳಿರು ತೋರಣಗಳಿಂದ ಅಲಂಕಾರಿಸಿರುತ್ತಾರೆ ನೋಡಿದ್ದಿರಾ,, ಅಲ್ವಾ, ಹಾಗೆ ಇಲ್ಲಿ ಒಂದು ಶಾಲೆಗೆ ಮದುವೆ ಮನೆ ಹಾಗೆಯೇ ಸಿಂಗಾರ ಮಾಡಲಾಗಿದೆ.…

12 months ago

ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿಗಳು ಅಮಾನತು

ಶಿವಮೊಗ್ಗ: ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಮಾನತುಗೊಂಡವರನ್ನು ಮಾಲತೇಶ್ ಹಾಗು ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ತೋಟಗಾರಿಕೆ ಇಲಾಖೆಯ…

12 months ago

ಚುನಾವಣೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್

ಚಿಕ್ಕಮಗಳೂರು: ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಸೂಕ್ತವಾದ ಬಿಗಿ ಬಂದೂಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ನಗರದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ಮೂವತ್ತು…

12 months ago

ಮತದಾನಕ್ಕಾಗಿ ಬೇಕಾಗುವ ದಾಖಲೆಗಳಿವು

ಚಿಕ್ಕಮಗಳೂರು: ನಾಳೆ ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ಬೆಳಿಗ್ಗೆ 07.00 ಗಂಟೆಯಿಂದ ಸಂಜೆ 06.00 ಗಂಟೆ ವರೆಗೆ ನಡೆಯಲ್ಲಿದ್ದು, ಮತದಾರರು ಮತದಾನ ಕೇಂದ್ರದಲ್ಲಿ ಈ…

12 months ago

ಕಾಡಾನೆ ಹಾವಳಿಯಿರುವ ಮತಗಟ್ಟೆಗಳಲ್ಲಿ ತಲಾ ಮೂರು ಜನ ಡಿ.ಎಫ್.ಒಗಳ ತಂಡ ರಚನೆ ; ಸಿಇಒ ಜಿ ಪ್ರಭು

ಚಿಕ್ಕಮಗಳೂರು: ಜಿಲ್ಲೆಯ ಮತದಾರರಿಗೆ ಓಟರ್ ಸ್ಲಿಪ್‍ಗಳನ್ನು ನೀಡಲಾಗಿದ್ದು, 207 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಶೇಕಡವಾರು ಮತದಾನ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ…

12 months ago