
ರಿಪ್ಪನ್‌ಪೇಟೆ ; ನಡು ರಸ್ತೆಯಲ್ಲೇ ಸುಟ್ಟು ಕರಕಲಾದ ಸ್ಲೀಪರ್ ಕೋಚ್ ಬಸ್ !
ರಿಪ್ಪನ್‌ಪೇಟೆ ; ಬೆಂಗಳೂರಿಗೆ ಹೊರಟ್ಟಿದ್ದ ಸ್ಲೀಪರ್ ಕೋಚ್ ಬಸ್‌ವೊಂದು ನಡು ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆ ತಡರಾತ್ರಿ 10:45 ರ ಸುಮಾರಿಗೆ ಅರಸಾಳು ಮತ್ತು ಸೂಡೂರು ನಡುವೆ ನಡೆದಿದೆ. ಶ್ರೀ ಅನ್ನಪೂರ್ಣೇಶ್ವರಿ ಟ್ರಾನ್ಸ್‌ಪೋರ್ಟ್…









