ಆಗಸ್ಟ್ 24,25 : ನಟಮಿತ್ರರು ತಂಡದಿಂದ “ಆ ಊರು ಈ ಊರು” ನಾಟಕ
ತೀರ್ಥಹಳ್ಳಿ: ನಟಮಿತ್ರರು ರಂಗ ತಂಡದಿಂದ ಆಗಸ್ಟ್ 24 ಮತ್ತು 25 ರಂದು ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಸಂಜೆ 6:30 ಕ್ಕೆ “ಆ ಊರು ಈ ಊರು” ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ನಾಟಕದ ವಿಶೇಷವೆಂದರೆ 3 ವರ್ಷದ ಮಗುವಿನಿಂದ ಹಿಡಿದು 73 ವರ್ಷದವರೆಗಿನ ಎಲ್ಲರೂ ಇದ್ದರೆ, ನಾಟಕ ವೀಕ್ಷಣೆಗೆ ಕೇವಲ 300 ಜನರಿಗೆ ಮಾತ್ರ ಅವಕಾಶವಿರುತ್ತದೆ, … Continue reading ಆಗಸ್ಟ್ 24,25 : ನಟಮಿತ್ರರು ತಂಡದಿಂದ “ಆ ಊರು ಈ ಊರು” ನಾಟಕ
Copy and paste this URL into your WordPress site to embed
Copy and paste this code into your site to embed