500 ರೂಪಾಯಿ ನೋಟು ನಿಜವಾಗಿಯೂ ಬ್ಯಾನ್ ಆಗುತ್ತಾ ?
ಆರ್‌ಬಿಐ 500 ರೂ. ನೋಟನ್ನು ರದ್ದುಗೊಳಿಸಲು ಯೋಜಿಸುತ್ತಿದೆ ಎಂಬ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ
Image Source :Google
ಮಾರ್ಚ್ 2026 ರ ವೇಳೆಗೆ 500 ರೂ. ನೋಟನ್ನು ಹಂತ ಹಂತವಾಗಿ ರದ್ದುಗೊಳಿಸಲಾಗುವುದು
Image Source :Google
ಯೂಟ್ಯೂಬ್‌ನಲ್ಲಿ ‘ಕ್ಯಾಪಿಟಲ್ ಟಿವಿ’ ಹೆಸರಿನ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊದಲ್ಲಿ 500 ರೂ. ನೋಟುಗಳ ಪ್ರಸರಣವನ್ನು ಶೀಘ್ರದಲ್ಲಿ ನಿಲ್ಲಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
Image Source :Google
ಈ ಕುರಿತಂತೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರವು 500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗಿಲ್ಲ ಮತ್ತು ಇವು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಇರಲಿದೆ ಎಂದು ತಿಳಿಸಿದೆ.
Image Source :Google