ರಾಜ್ಯದ ಅತಿ ಉದ್ದದ ಕೇಬಲ್-ಸ್ಟೇಡ್ ಬ್ರಿಡ್ಜ್!
ಮಲೆನಾಡಿನ ಜನತೆಗೆ ಸಂಪರ್ಕದ ಹೊಸ ಹಾದಿ
423 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಶೀಘ್ರವೇ ಉದ್ಘಾಟನೆ – ಕ್ಷಣಗಣನೆ ಆರಂಭ
100 ಟನ್ ಲೋಡ್ ಟೆಸ್ಟ್ ಪಾಸ್ – ಸೇತುವೆ ಭದ್ರತೆ ಪರಿಶೀಲನೆ ಯಶಸ್ವಿ
ಜುಲೈ ಅಂತ್ಯಕ್ಕೆ ಉದ್ಘಾಟನೆ? ಮೋದಿ ಮತ್ತು ಗಡ್ಕರಿ ಭಾಗವಹಿಸುವ ಸಾಧ್ಯತೆ