Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಉತ್ತಮವಾದ ಧಾರಣೆ ಸಿಕ್ಕಿದೆ,ರಾಶಿ ಅಡಿಕೆ 57 ಸಾವಿರ ರೂ.ನ ಗಡಿಯನ್ನು ದಾಟಿದೆ . ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಬೆಳೆಗಾರರ ಮುಖದಲ್ಲಿ ಸಂತೋಷದ ಚಿಹ್ನೆ ಕಾಣುತ್ತಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ, ಶೀಘ್ರದಲ್ಲೇ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದಿನ ಅಡಿಕೆ ಧಾರಣೆ
| ಮಾರುಕಟ್ಟೆ | ದಿನಾಂಕ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
|---|---|---|---|---|---|
| ಸಾಗರ | 03/06/2025 | ಕೆಂಪು ಗೋಟು | ₹22,989 | ₹26,200 | ₹22,989 |
| ಸಾಗರ | 03/06/2025 | ಬಿಳೆ ಗೊಟು | ₹17,369 | ₹25,599 | ₹24,099 |
| ಸಾಗರ | 03/06/2025 | ಚಾಲಿ | ₹33,469 | ₹37,729 | ₹36,377 |
| ಸಾಗರ | 03/06/2025 | ಕೋಕಾ | ₹15,300 | ₹17,099 | ₹15,300 |
| ಸಾಗರ | 03/06/2025 | ರಾಶಿ | ₹25,699 | ₹57,019 | ₹56,609 |
| ಸಾಗರ | 03/06/2025 | ಸಿಪ್ಪೆಗೋಟು | ₹8,959 | ₹18,399 | ₹17,811 |
Read More
ಸರ್ಕಾರದಿಂದ ಶಾಲಾ ಮಕ್ಕಳಿಗೆ ‘ಕೋವಿಡ್’ ಮಾರ್ಗಸೂಚಿ :ಜ್ವರ, ಕೆಮ್ಮು, ನೆಗಡಿ ಇದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ!
ಹೊಸನಗರ ; ಜೂ. 2 ಮತ್ತು 3ಕ್ಕೆ ತಾಲೂಕಿನಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಕಾರ್ಯಕ್ರಮ
ಅಡಿಕೆ ಹಾಳೆ ತಟ್ಟೆಗೆ ಅಮೆರಿಕದಲ್ಲಿ ನಿಷೇಧ : ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ತೆರವುಗೊಳಿಸಿ!