
ಆನಂದಪುರ ಸಮೀಪ ಎರಡು ಕಾರುಗಳ ಮುಖಾಮುಖಿ ಡಿಕ್ಕಿ
ಸಾಗರ ತಾಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿ ತಿರುವಿನಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಸಾಗರ ತಾಲೂಕಿನ ಆನಂದಪುರ ಸಮೀಪದ ಗಿಳಾಲಗುಂಡಿ ತಿರುವಿನಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮಲೆನಾಡಿನ ಕೃಷಿ ಸಂಸ್ಕೃತಿಯ ವಿಶಿಷ್ಟ ಹಬ್ಬವಾದ ಭೂಮಿ ಹುಣ್ಣಿಮೆಯಂದು ರೈತ ಕುಟುಂಬಗಳು ಗದ್ದೆಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುತ್ತವೆ. ಮಣ್ಣು, ಬೆಳೆ, ಪ್ರಕೃತಿ ಮತ್ತು ಕುಟುಂಬದ ಒಗ್ಗಟ್ಟಿನ ಮಹತ್ವವನ್ನು ನೆನಪಿಸುವ ಈ ಹಬ್ಬದ ವಿಶೇಷತೆ ಇಲ್ಲಿದೆ.

ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಕೌಟುಂಬಿಕ ಕಿರುಕುಳ ಹಾಗೂ ವರದಕ್ಷಿಣೆ ಬೇಡಿಕೆಯ ಆರೋಪದ ನಡುವೆ ಅಸ್ವಸ್ಥಗೊಂಡಿದ್ದ ಗೃಹಿಣಿ ಅಕ್ಷತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪತಿ, ಅತ್ತೆ ಸೇರಿದಂತೆ ನಾಲ್ವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 ಅಕ್ಟೋಬರ್ 2026ರ ಶಿವಮೊಗ್ಗ ಅಡಿಕೆ ದರ: ಮಾರುಕಟ್ಟೆವಾರು ವಿಧ, ಕನಿಷ್ಠ, ಗರಿಷ್ಠ ಮತ್ತು ಮಾದರಿ ಬೆಲೆಗಳ ಪರಿಶೀಲಿತ ಪಟ್ಟಿ.

23 ಅಕ್ಟೋಬರ್ 2026ರ ಶಿವಮೊಗ್ಗ ಅಡಿಕೆ ದರ: ಮಾರುಕಟ್ಟೆವಾರು ವಿಧ, ಕನಿಷ್ಠ, ಗರಿಷ್ಠ ಮತ್ತು ಮಾದರಿ ಬೆಲೆಗಳ ಪರಿಶೀಲಿತ ಪಟ್ಟಿ.

ಶಿವಮೊಗ್ಗ ಜಿಲ್ಲೆಯ ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಎಲ್ಪಿಜಿ ದರಗಳ ಸೂಚಕ ಮಾಹಿತಿ.

22 ಅಕ್ಟೋಬರ್ 2026ರ ಶಿವಮೊಗ್ಗ ಅಡಿಕೆ ದರ: ಮಾರುಕಟ್ಟೆವಾರು ವಿಧ, ಕನಿಷ್ಠ, ಗರಿಷ್ಠ ಮತ್ತು ಮಾದರಿ ಬೆಲೆಗಳ ಪರಿಶೀಲಿತ ಪಟ್ಟಿ.
ಶಿವಮೊಗ್ಗ ಜಿಲ್ಲೆಯ ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಎಲ್ಪಿಜಿ ದರಗಳ ಸೂಚಕ ಮಾಹಿತಿ.

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಹಿಂದಕ್ಕೆ ಓಡಿದ ಪರಿಣಾಮ ಕೆಲ ವಾಹನಗಳು ಮತ್ತು ಮಂಟಪಕ್ಕೆ ಹಾನಿಯಾಗಿದೆ. ಆದರೆ ಉತ್ಸವ ಮೂರ್ತಿ ಹಾಗೂ ಆಭರಣಗಳು ಸುರಕ್ಷಿತವಾಗಿವೆ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

ತುಮಕೂರು ನಿಲ್ದಾಣ ಕಾಮಗಾರಿ ಹಿನ್ನೆಲೆಯಲ್ಲಿ ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 75 ನಿಮಿಷ ತಡವಾಗಿ ಹೊರಡಲಿದೆ. ತಾಳಗುಪ್ಪ–ಬೆಂಗಳೂರು ಎಕ್ಸ್‌ಪ್ರೆಸ್ ಕೂಡ ಸುಮಾರು 40 ನಿಮಿಷ ವಿಳಂಬವಾಗಲಿದೆ.