Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .
ಇಂದಿನ ಅಡಿಕೆ ಧಾರಣೆ 7 june 2025
| ಮಾರುಕಟ್ಟೆ | ದಿನಾಂಕ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
|---|---|---|---|---|
| ತೀರ್ಥಹಳ್ಳಿ | 07/06/2025 | ರಾಶಿ | ₹ 22,200 | ₹ 59,199 |
| ತೀರ್ಥಹಳ್ಳಿ | 07/06/2025 | ಗೊರಬಲು | ₹ 16,800 | ₹ 30,299 |
| ತೀರ್ಥಹಳ್ಳಿ | 07/06/2025 | ಹಸ | ₹ 57,029 | ₹ 92,060 |
| ತೀರ್ಥಹಳ್ಳಿ | 07/06/2025 | ಬೆಟ್ಟೆ | ₹ 40,029 | ₹ 59,899 |
| ಕೊಪ್ಪ | 07/06/2025 | ಬೆಟ್ಟೆ | ₹ 50,569 | ₹ 59,089 |
| ಕೊಪ್ಪ | 07/06/2025 | ಗೊರಬಲು | ₹ 17,899 | ₹ 30,299 |
| ಕೊಪ್ಪ | 07/06/2025 | ರಾಶಿ | ₹ 27,866 | ₹58,199 |
| ಕೊಪ್ಪ | 07/06/2025 | ಸರಕು | ₹51,100 | ₹96,990 |
| ಕೊಪ್ಪ | 07/06/2025 | ಹಸ | ₹ 58,299 | ₹ 83,299 |
| ಶೃಂಗೇರಿ | 07/06/2025 | ರಾಶಿ | ₹ 30,016 | ₹ 57,569 |
| ಶೃಂಗೇರಿ | 07/06/2025 | ಗೊರಬಲು | ₹ 24,009 | ₹ 30,050 |
| ಶೃಂಗೇರಿ | 07/06/2025 | ಬೆಟ್ಟೆ | ₹ 50,009 | ₹ 59,599 |
| ಶೃಂಗೇರಿ | 07/06/2025 | ಹಸ | ₹ 58,099 | ₹ 77,699 |
| ಜಯಪುರ | 07/06/2025 | ಹಸ | ₹ 63,499 | ₹ 79,899 |
| ಜಯಪುರ | 07/06/2025 | ಬೆಟ್ಟೆ | ₹ 50,029 | ₹ 57,269 |
| ಜಯಪುರ | 07/06/2025 | ಗೊರಬಲು | ₹ 24,656 | ₹ 30,199 |
| ಜಯಪುರ | 07/06/2025 | ರಾಶಿ | ₹ 33,000 | ₹ 58,011 |
Read More
ಆರ್.ಎಂ. ಮಂಜುನಾಥ ಗೌಡ ,ಪತ್ನಿಗೆ ಸೇರಿದ 13.91 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಪ್ಯಾನ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸ ಮಾಡಿ,ಇಲ್ಲವಾದಲ್ಲಿ ಬೀಳಲಿದೆ 10,000 ರೂಗಳ ದಂಡ !