Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .
ಇಂದಿನ ಅಡಿಕೆ ಧಾರಣೆ 24 june 2025
| ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
|---|---|---|---|
| ಶಿವಮೊಗ್ಗ | ಬೆಟ್ಟೆ | ₹ 41599 | ₹ 58300 |
| ಶಿವಮೊಗ್ಗ | ಗೊರಬಲು | ₹ 8599 | ₹ 28009 |
| ಶಿವಮೊಗ್ಗ | ರಾಶಿ | ₹ 35299 | ₹ 57011 |
| ಶಿವಮೊಗ್ಗ | ಸರಕು | ₹53100 | ₹94540 |
| ಶಿವಮೊಗ್ಗ | ಹಸ | ₹ 41599 | ₹ 78369 |
| ಸಾಗರ | ರಾಶಿ | ₹ 32899 | ₹ 56799 |
| ಸಾಗರ | ಚಾಲಿ | ₹ 13214 | ₹ 36219 |
| ಸಾಗರ | ಸಿಪ್ಪೆಗೋಟು | ₹ 2209 | ₹ 16875 |
| ಸಾಗರ | ಕಾಳುಮೆಣಸು | ₹ 65019 | ₹ 65019 |
| ಭದ್ರಾವತಿ | ರಾಶಿ | ₹ 25199 | ₹ 57299 |
| ಚನ್ನಗಿರಿ | ರಾಶಿ | ₹ 42199 | ₹ 58599 |
| ಚನ್ನಗಿರಿ | ಹಂಡ ರಾಶಿ | ₹ 30569 | ₹ 32027 |
| ಚನ್ನಗಿರಿ | ಗೊರಬಲು | ₹ 21786 | ₹ 21786 |
| ಸಿದ್ದಾಪುರ | ಕೆಂಪು ಗೋಟು | ₹19900 | ₹23199 |
| ಸಿದ್ದಾಪುರ | ಬಿಳಿ ಗೋಟು | ₹24089 | ₹30869 |
| ಶಿರಸಿ | ಚಾಲಿ | ₹35999 | ₹42500 |
| ಶಿರಸಿ | ಬಿಳಿ ಗೋಟು | ₹16078 | ₹31299 |
| ಯಲ್ಲಾಪುರ | ಆಪಿ | ₹67169 | ₹73700 |
| ಯಲ್ಲಾಪುರ | ಚಾಲಿ | ₹32009 | ₹41470 |
| ಕುಮಟಾ | ಹಳೆ ಚಾಲಿ | ₹39269 | ₹42098 |
| ಹೊಸನಗರ | ರಾಶಿ | ₹ 30009 | ₹ 57469 |
| ಹೊಸನಗರ | ಗೊರಬಲು | ₹ 12899 | ₹ 33309 |
Read More :ಸರ್ಕಾರದಿಂದ ಟ್ರ್ಯಾಕ್ಟರ್, ಬೆಳೆ ವಿಸ್ತರಣೆಗೂ ಹಣ! ರೈತರಿಗೆ ಬಂಪರ್ ಸಬ್ಸಿಡಿ ಅವಕಾಶ!
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

