Adike Rate: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭರ್ಜರಿಯಾಗಿ ಏರಿಕೆಯಾಗಿ, ಅಡಿಕೆ ರೈತರಲ್ಲಿ ಈಗ ಸಂತೋಷದ ಮುಖಗಳು ಕಾಣಿಸುತ್ತಿವೆ. ಕೆಲ ದಿನಗಳಿಂದ ಕಡಿಮೆಯಾಗಿದ್ದ ಅಡಿಕೆ ಬೆಲೆಯಲ್ಲಿ ಈಗ ಚೇತರಿಕೆಯು ಕಂಡುಬಂದಿದೆ.
ಅಡಿಕೆ ಇಂದಿನ ದರ – ಕರ್ನಾಟಕ
ಇಂದಿನ ಅಡಿಕೆ ಧಾರಣೆ 26 june 2025
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
| ಮಾರುಕಟ್ಟೆ | ದಿನಾಂಕ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
|---|---|---|---|---|
| ಕುಮಟಾ | 26/06/2025 | ಕೋಕಾ | ₹6,100 | ₹25,100 |
| ಕುಮಟಾ | 26/06/2025 | ಚಾಲಿ | ₹35,309 | ₹41,899 |
| ಮಂಗಳೂರು | 26/06/2025 | ಹೊಸ ವೆರೈಟಿ | ₹36,000 | ₹48,500 |
| ಸಾಗರ | 26/06/2025 | ಚಾಲಿ | ₹17,999 | ₹36,511 |
| ಸಾಗರ | 26/06/2025 | ಸಿಪ್ಪೆಗೋಟು | ₹7,299 | ₹18,030 |
| ಕುಮಟಾ | 26/06/2025 | ಚಿಪ್ಪು | ₹16,100 | ₹28,199 |
| ಸಾಗರ | 26/06/2025 | ಕೋಕಾ | ₹7,989 | ₹19,999 |
| ಸಾಗರ | 26/06/2025 | ಕೆಂಪು ಗೋಟು | ₹15,789 | ₹28,499 |
| ಶಿವಮೊಗ್ಗ | 26/06/2025 | ಬೆಟ್ಟೆ | ₹52,899 | ₹59,520 |
| ಹೊಳಲ್ಕೆರೆ | 26/06/2025 | ರಾಶಿ | ₹29,892 | ₹30,100 |
| ದಾವಣಗೆರೆ | 26/06/2025 | ರಾಶಿ | ₹24,000 | ₹55,955 |
| ದಾವಣಗೆರೆ | 26/06/2025 | ಸಿಪ್ಪೆಗೋಟು | ₹15,000 | ₹15,000 |
| ಸಾಗರ | 26/06/2025 | ರಾಶಿ | ₹25,099 | ₹56,570 |
| ಶಿವಮೊಗ್ಗ | 26/06/2025 | ರಾಶಿ | ₹45,009 | ₹57,599 |
| ಪುತ್ತೂರು | 26/06/2025 | ಕೋಕಾ | ₹20,000 | ₹30,500 |
| ಪುತ್ತೂರು | 26/06/2025 | ಹೊಸ ವೆರೈಟಿ | ₹26,000 | ₹48,500 |
| ಭದ್ರಾವತಿ | 26/06/2025 | ಪುಡಿ | ₹10,500 | ₹10,500 |
| ಭದ್ರಾವತಿ | 26/06/2025 | ರಾಶಿ | ₹25,500 | ₹25,500 |
| ಸಾಗರ | 26/06/2025 | ಬಿಳೆ ಗೊಟು | ₹7,777 | ₹25,599 |
| ಶಿವಮೊಗ್ಗ | 26/06/2025 | ಗೊರಬಲು | ₹18,010 | ₹30,069 |
| ಶಿವಮೊಗ್ಗ | 26/06/2025 | ಸರಕು | ₹54,159 | ₹90,569 |
Read more :ತಾಳಗುಪ್ಪ-ಶಿವಮೊಗ್ಗ-ಮೈಸೂರು ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ : ಈ ದಿನ ಇರಲ್ಲ ರೈಲು ಸೇವೆ !

