ಅಡಿಕೆ ದರ

ಅಡಿಕೆ ಧಾರಣೆ | 4 june 2025 |ಇಂದಿನ ಅಡಿಕೆ ರೇಟ್‌ ಹೇಗಿದೆ?

Adike price today

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ 

WhatsApp Group Join Now
Telegram Group Join Now
Instagram Group Join Now

Adike Rate ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಉತ್ತಮವಾದ ಧಾರಣೆ ಸಿಕ್ಕಿದೆ,ರಾಶಿ ಅಡಿಕೆ 57 ಸಾವಿರ ರೂ.ನ ಗಡಿಯನ್ನು ದಾಟಿದೆ . ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಬೆಳೆಗಾರರ ಮುಖದಲ್ಲಿ ಸಂತೋಷದ ಚಿಹ್ನೆ ಕಾಣುತ್ತಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ, ಶೀಘ್ರದಲ್ಲೇ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇಂದಿನ ಅಡಿಕೆ ಧಾರಣೆ

ಮಾರುಕಟ್ಟೆ ದಿನಾಂಕವಿಧಕನಿಷ್ಠ ಬೆಲೆಗರಿಷ್ಠ ಬೆಲೆಮೋಡಲ್ ಬೆಲೆ
ಕುಮಟಾ04/06/2025ಹಣ್ಣು₹35,999₹44,769₹41,899
ದಾವಣಗೆರೆ04/06/2025ಗೊರಬಲು₹19,800₹19,800₹19,800
ಕುಮಟಾ04/06/2025ಕೋಕಾ₹7,019₹22,099₹19,899
ಶಿವಮೊಗ್ಗ04/06/2025ಸರಕು₹60,000₹91,240₹73,099
ಬೆಳ್ತಂಗಡಿ04/06/2025ಹೊಸ ವೆರೈಟಿ₹26,000₹48,500₹26,300
ಬೆಳ್ತಂಗಡಿ04/06/2025ಬೇರೆ₹25,000₹36,000₹27,000
ಪುತ್ತೂರು04/06/2025ಕೋಕಾ₹21,000₹31,500₹27,500
ಕುಮಟಾ04/06/2025ಫ್ಯಾಕ್ಟರಿ₹6,099₹26,129₹22,879
ಬಂಟ್ವಾಳ04/06/2025ಹೊಸ ವೆರೈಟಿ₹0₹0₹44,500
ಪುತ್ತೂರು04/06/2025ಹೊಸ ವೆರೈಟಿ₹26,000₹49,500₹47,200
ಶಿವಮೊಗ್ಗ04/06/2025ಗೊರಬಲು₹17,009₹31,689₹28,799
ದಾವಣಗೆರೆ04/06/2025ರಾಶಿ₹24,000₹56,679₹30,930
ಕುಮಟಾ04/06/2025ಚಾಲಿ₹39,089₹43,598₹41,769
ಬೆಳ್ತಂಗಡಿ04/06/2025ಕೋಕಾ₹12,000₹27,000₹25,000
ಭದ್ರಾವತಿ04/06/2025ಬೇರೆ₹25,000₹25,000₹25,000
ಶಿವಮೊಗ್ಗ04/06/2025ಬೆಟ್ಟೆ₹53,572₹58,600₹57,699
ಶಿವಮೊಗ್ಗ04/06/2025ರಾಶಿ₹47,099₹58,511₹54,899

Read More

ರೈತರಿಗೆ ಉಚಿತ ಬೋರ್‌ವೆಲ್‌ ಕೊರೆಸಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Karnataka Rain : ಮುಂದಿನ 7 ದಿನಗಳಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ !

ಗೃಹ ಆರೋಗ್ಯ ಯೋಜನೆ : ಮನೆ ಬಾಗಿಲಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಸಿಗಲಿವೆ ಈ ಎಲ್ಲಾ ಸೇವೆಗಳು!

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650