ಅಡಿಕೆ ದರ

ಅಡಿಕೆ ಧಾರಣೆ | 11 june 2025 | ಇಂದಿನ ಅಡಿಕೆ ರೇಟ್‌ ಹೇಗಿದೆ?

Adike price today

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದೆ .

WhatsApp Group Join Now
Telegram Group Join Now
Instagram Group Join Now

ಇಂದಿನ ಅಡಿಕೆ ಧಾರಣೆ 11 june 2025

ಮಾರುಕಟ್ಟೆವಿಧಕನಿಷ್ಠ ಬೆಲೆಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ₹ 48400₹ 55179
ಶಿವಮೊಗ್ಗಗೊರಬಲು₹ 18101₹ 30100
ಶಿವಮೊಗ್ಗರಾಶಿ₹ 30669₹ 58309
ಶಿವಮೊಗ್ಗಸರಕು₹51100₹96990
ಶಿವಮೊಗ್ಗಹಸ₹ 50109₹ 59109
ಸಾಗರರಾಶಿ₹ 31899₹ 57599
ಸಾಗರಚಾಲಿ₹ 14169₹ 38509
ಸಾಗರಸಿಪ್ಪೆಗೋಟು₹ 3099₹ 17799
ಸಾಗರಕಾಳುಮೆಣಸು₹ 59125₹ 59125
ಭದ್ರಾವತಿರಾಶಿ₹ 35199₹ 58169
ಚನ್ನಗಿರಿ ರಾಶಿ₹ 42199₹ 57391
ಚನ್ನಗಿರಿ ಹಂಡ ರಾಶಿ₹ 31200₹ 32027
ಚನ್ನಗಿರಿ ಗೊರಬಲು₹ 21786₹ 21786
ಸಿದ್ದಾಪುರ ಕೆಂಪು ಗೋಟು ₹21600₹23849
ಸಿದ್ದಾಪುರ ಬಿಳಿ ಗೋಟು ₹25089₹32099
ಶಿರಸಿ ಚಾಲಿ ₹35018₹42599
ಶಿರಸಿ ಬಿಳಿ ಗೋಟು ₹17899₹31699
ಯಲ್ಲಾಪುರ ಆಪಿ ₹67169₹73700
ಯಲ್ಲಾಪುರ ಚಾಲಿ ₹35019₹42599
ಕುಮಟಾ ಹಳೆ ಚಾಲಿ ₹35019₹42479

Read More

ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಅರ್ಜಿ ಆಹ್ವಾನ ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗು ಮಾನದಂಡವೇನು ಇಲ್ಲಿದೆ ಮಾಹಿತಿ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

PMFBY:ಪ್ರಧಾನಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಗೃಹಲಕ್ಷ್ಮಿ 20ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ?

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650