ಅಡಿಕೆ ಧಾರಣೆ : ಮಲೆನಾಡಿನ ವಿವಿಧ ಮಾರುಕಟ್ಟೆಗಳಲ್ಲಿ ಜೂನ್ 20 ಮತ್ತು 21ರಂದು ಅಡಿಕೆಗೆ ಲಭಿಸಿದ ದರಗಳು ಪ್ರಕಟವಾಗಿವೆ.
ಶಿವಮೊಗ್ಗ ಮಾರುಕಟ್ಟೆ (20 ಜೂನ್ 2025):
- ರಾಶಿ ಇಡಿ: ₹32,138 ರಿಂದ ₹57,399 (ಮಾದರಿ ₹48,400)
- ಹಸ: ₹62,699 ರಿಂದ ₹83,410 (ಮಾದರಿ ₹71,161)
- ಬೆಟ್ಟೆ: ₹53,899 ರಿಂದ ₹58,300 (ಮಾದರಿ ₹55,299)
- ಗೊರಬಲು (GBL): ₹24,199 ರಿಂದ ₹28,366 (ಮಾದರಿ ₹26,733)
ಸಾಗರ ಮಾರುಕಟ್ಟೆ (19 ಜೂನ್ 2025):
- ರಾಶಿ ಇಡಿ : ₹27,819 ರಿಂದ ₹57,019 (ಮಾದರಿ ₹46,255)
- ಚಾಲಿ : ₹16,599 ರಿಂದ ₹36,501 (ಮಾದರಿ ₹32,511)
- ಸಿಪ್ಪೆಗೋಟು (SGOTU): ₹1,200 ರಿಂದ ₹16,755 (ಮಾದರಿ ₹11,538)
- ಮೆಣಸು (Pepper): ₹62,009 ರಿಂದ ₹65,099 (ಮಾದರಿ ₹63,956)
ಹೊಸನಗರ ಮಾರುಕಟ್ಟೆ (20 ಜೂನ್ 2025):
- ರಾಶಿ ಇಡಿ : ₹30,009 ರಿಂದ ₹57,469 (ಮಾದರಿ ₹51,834)
- ಗೊರಬಲು (GBL): ₹12,899 ರಿಂದ ₹33,309 (ಮಾದರಿ ₹23,144)
ಕೊಪ್ಪ ಮಾರುಕಟ್ಟೆ (21 ಜೂನ್ 2025):
- ಬೆಟ್ಟೆ: ₹48,099 ರಿಂದ ₹57,910 (ಮಾದರಿ ₹53,899)
- ಹಸ: ₹56,588 ರಿಂದ ₹63,499 (ಮಾದರಿ ₹60,299)
- ರಾಶಿ ಇಡಿ: ₹26,000 ರಿಂದ ₹57,299 (ಮಾದರಿ ₹50,199)
- ಗೊರಬಲು: ₹18,999 ರಿಂದ ₹28,099 (ಮಾದರಿ ₹26,299)
Read More :ಸಮಾಜದ ಸಮಗ್ರ ಅಭಿವೃದ್ದಿಗೆ ನಿಖರ ಸಮೀಕ್ಷೆ ಅವಶ್ಯಕ: ಮಧು ಬಂಗಾರಪ್ಪ
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

