ಅಡಿಕೆ ದರ

ಅಡಿಕೆ ಧಾರಣೆ | 23 june 2025 | ಇಂದಿನ ಅಡಿಕೆ ರೇಟ್‌ ಹೇಗಿದೆ?

Adike price today

ಶಿವಮೊಗ್ಗ: 2025ರ ಜೂನ್ 23ರಂದು ಮಲೆನಾಡಿನ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ವಿವಿಧ ಅಡಿಕೆ ಬೆಲೆಯಲ್ಲಿ ಚಲನೆ ಕಂಡುಬಂದಿದೆ. ಇಲ್ಲಿವೆ ಪ್ರಮುಖ ಮಾಹಿತಿ:

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ:

  • ಹಸ: ₹41,599 (ಕನಿಷ್ಠ) – ₹78,369 (ಗರಿಷ್ಠ) | ಮಾದರಿ ಬೆಲೆ: ₹62,366
  • ಬೆಟ್ಟೆ: ₹42,200 – ₹58,300 | ಮಾದರಿ ಬೆಲೆ: ₹53,899
  • ರಾಶಿ ಇಡಿ : ₹35,299 – ₹57,011 | ಮಾದರಿ ಬೆಲೆ: ₹48,967
  • ಗೊರಬಲು : ₹8,599 – ₹28,009 | ಮಾದರಿ ಬೆಲೆ: ₹24,902

ಸಾಗರ ಮಾರುಕಟ್ಟೆ:

  • ಚಾಲಿ : ₹13,214 – ₹36,219 | ಮಾದರಿ ಬೆಲೆ: ₹33,091
  • ಸಿಪ್ಪೆ ಗೋಟು : ₹2,209 – ₹16,875 | ಮಾದರಿ ಬೆಲೆ: ₹13,084
  • ರಾಶಿ ಇಡಿ : ₹32,899 – ₹56,799 | ಮಾದರಿ ಬೆಲೆ: ₹48,582
  • ಕಾಳು ಮೆಣಸು: ₹65,019 (ಸ್ಥಿರ ಬೆಲೆ)

ಹೊಸನಗರ (20 ಜೂನ್ 2025):

  • ರಾಶಿ ಇಡಿ : ₹30,009 – ₹57,469 | ಮಾದರಿ ಬೆಲೆ: ₹51,834
  • ಗೊರಬಲು: ₹12,899 – ₹33,309 | ಮಾದರಿ ಬೆಲೆ: ₹23,144

ಕೊಪ್ಪ (21 ಜೂನ್ 2025):

  • ಬೆಟ್ಟೆ: ₹48,099 – ₹57,910 | ಮಾದರಿ ಬೆಲೆ: ₹53,899
  • ಹಸ: ₹56,588 – ₹63,499 | ಮಾದರಿ ಬೆಲೆ: ₹60,299
  • ರಾಶಿ ಇಡಿ : ₹26,000 – ₹57,299 | ಮಾದರಿ ಬೆಲೆ: ₹50,199
  • ಗೊರಬಲು: ₹18,999 – ₹28,099 | ಮಾದರಿ ಬೆಲೆ: ₹26,299

Read More :PM ಕಿಸಾನ್: 20ನೇ ಕಂತಿನ ಹಣ ಬಿಡುಗಡೆ – ಫಲಾನುಭವಿಗಳ ಪಟ್ಟಿಯನ್ನು ಹೀಗೆ ಪರಿಶೀಲಿಸಿ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650