ಹೊಸನಗರ ; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಹೊಸನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್‌ರವರ ಸಹೋದರಿ ಮಮತಾ ಶೇಷಗಿರಿಯವರ ಪುತ್ರಿ ವಿಜ್ಞಾನ ವಿಭಾಗದಲ್ಲಿ 94% ಅಂಕ ಪಡೆದಿದ್ದಾರೆ.
ಇವರು ಭದ್ರಾವತಿಯ ಎಸ್.ಎ.ವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕನ್ನಡದಲ್ಲಿ 98, ಇಂಗ್ಲೀಷ್‌ನಲ್ಲಿ 90, ಬೌತಶಾಸ್ತ್ರದಲ್ಲಿ 94, ರಾಸಾಯನ ಶಾಸ್ತ್ರದಲ್ಲಿ 90, ಗಣಿತದಲ್ಲಿ 94 ಹಾಗೂ ಜೀವಶಾಸ್ತ್ರದಲ್ಲಿ 93 ಅಂಕ ಪಡೆದಿದ್ದಾರೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

