ಹೊಸನಗರ

Samatagaru 2
ಹೊಸನಗರ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಹೊಸನಗರ ಎಸ್‌ಬಿಐ ವತಿಯಿಂದ ಸನ್ಮಾನ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸನಗರ ಶಾಖೆಯ ವತಿಯಿಂದ ಶಾಲೆಗೆ ಭೇಟಿ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

Gireesh Achar
ಹೊಸನಗರ

ಮದ್ದು-ಗುಂಡು ಬಳಸಿ ಸರ್ಕಾರಿ ಗೋಮಾಳವೇ ಧ್ವಂಸ: ಕಲ್ಲು ಮಾಫಿಯಾ ವಿರುದ್ಧ ಸಿಡಿದೆದ್ದ ಗಿರೀಶ್ ಆಚಾರ್!

ಸರ್ಕಾರಿ ಗೋಮಾಳ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಯಂತ್ರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜನ ಸಂಗ್ರಾಮ ಪರಿಷತ್ ತಾಲೂಕು ಆಡಳಿತವನ್ನು ಒತ್ತಾಯಿಸಿದೆ.

Power Cut
ಹೊಸನಗರ

ಹೊಸನಗರದಲ್ಲಿ ನಾಳೆ ಇಡೀ ದಿನ ಕರೆಂಟ್ ಕಟ್: ನಿಮ್ಮ ಊರೂ ಈ ಪಟ್ಟಿಯಲ್ಲಿದೆಯೇ ಚೆಕ್ ಮಾಡಿಕೊಳ್ಳಿ

ನವೆಂಬರ್ 3 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಸನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ (MESCOM) ತಿಳಿಸಿದೆ.

Ripponpete College Kannada Rajyothsava
ಹೊಸನಗರ

ರಿಪ್ಪನ್‌ಪೇಟೆ ಕಾಲೇಜ್‌ನಲ್ಲಿ 71ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರ ಅಸ್ಮಿತೆ ಉಳಿಸಲು ಕರೆ

ಕನ್ನಡವು ಕೇವಲ ಮಾತೃಭಾಷೆಯಾದರೆ ಸಾಲದು, ಅದು ನಮ್ಮೆಲ್ಲರ ಹೃದಯ ಶ್ರೀಮಂತಿಕೆಯ ಭಾಷೆಯಾಗಬೇಕು. ಕನ್ನಡಿಗರು ತಮ್ಮ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಬಾರದು” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಲ್. ರಾಜು ಕರೆ ನೀಡಿದರು.

Mallava Community’s
ಹೊಸನಗರ

ಡಿ. 18ರಂದು ‘ಕೆಳದಿ ವೀರಶೈವ ಮಲ್ಲವ ಸಮಾಜೋತ್ಸವ’ ; ಎಲ್ಲಿ ನಡೆಯಲಿದೆ ಕಾರ್ಯಕ್ರಮ?

ಡಿಸೆಂಬರ್ 18ರ ಶುಕ್ರವಾರದಂದು ‘ಕೆಳದಿ ವೀರಶೈವ ಮಲ್ಲವ ಸಮಾಜೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಲ್ಲವ ವೀರಶೈವ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಚಿಕ್ಕಮಣತಿ ಬಿ. ಯುವರಾಜ್ ತಿಳಿಸಿದರು.

Abbi Kiran
ಹೊಸನಗರ

ಜಿ.ಪಂ. ಚುನಾವಣೆ: ಮಾರುತಿಪುರ ರಾಜಕಾರಣಕ್ಕೆ ಹೊಸ ತಿರುವು – ಟೆಕ್ಕಿ ಎಂಟ್ರಿಗೆ ಕಾದಿದೆಯಾ ಬಿಜೆಪಿ ಟಿಕೆಟ್?

ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಾರುತಿಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಯುವ ಮುಖಂಡ ಅಬ್ಬಿ ಕಿರಣ್ ಬಿ.ಇ. ಅವರ ಹೆಸರು ಮುಂಚೂಣಿಗೆ ಬಂದಿದೆ.

SKDRDP Hosanagara
ಹೊಸನಗರ

ಕುಟುಂಬದ ನೆಮ್ಮದಿಗೆ ಮಹಿಳೆಯೇ ಆಧಾರಸ್ತಂಭ: ಹೊಸನಗರದಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹೇಗಿತ್ತು?

ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಭಾವನಾತ್ಮಕ ನೆಮ್ಮದಿಗೆ ಮಹಿಳೆಯೇ ಆಧಾರಸ್ತಂಭ. ಮನೆಯನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಧಾರೆ ಎರೆಯುವ ಶಕ್ತಿ ಆಕೆಗೆ ಮಾತ್ರವಿದೆ ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಸುಧಾ ಚೈತನ್ಯ ಅಭಿಪ್ರಾಯಪಟ್ಟರು.

K V Krishnamurthi
ಹೊಸನಗರ

ಬೆಳೆ ವಿಮೆ ಹೆಸರಲ್ಲಿ ಮಲೆನಾಡಿನ ರೈತರಿಗೆ ಪಂಗನಾಮ: ಮಾಮ್‌ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಆಕ್ರೋಶ

ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಹೊಸನಗರ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಸೇರಿದಂತೆ ಹಲವು ಬೆಳೆಗಳು ವ್ಯಾಪಕವಾಗಿ ನಾಶವಾಗಿದ್ದವು. ರೈತರು ತಮ್ಮ ಸ್ವಂತ ಜೇಬಿನಿಂದ ಪ್ರೀಮಿಯಂ ಕಂತು ಪಾವತಿಸಿ ನಷ್ಟದ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ವಿಮಾ ಮೊತ್ತವು ರೈತರ ಗಾಯದ ಮೇಲೆ ಬರೆ ಎಳೆದಂತಿದೆ ಎಂದು ಕೆ.ವಿ.ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.