Adike Rate

Arecanut, Black Pepper Price 05 September 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ಸೆಪ್ಟೆಂಬರ್ 05 ಗುರುವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು ( Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಮಾರುಕಟ್ಟೆ :
ಹಸ : 60699 – 74410
ಬೆಟ್ಟೆ : 36499 – 54300
ರಾಶಿ ಇಡಿ : 33999 – 48399
ಗೊರಬಲು : 19099 – 31782

ಸಾಗರ ಮಾರುಕಟ್ಟೆ :
ರಾಶಿಇಡಿ : 34599 – 47509
ಸಿಪ್ಪೆಗೋಟು : 9299 – 15589
ಚಾಲಿ : 22699 – 32501

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 35199 – 48119

ಶಿಕಾರಿಪುರ ಮಾರುಕಟ್ಟೆ :
ರಾಶಿ ಇಡಿ : 35599 – 46099
ಹೊಸ ರಾಶಿಇಡಿ : 35599 – 38099

Arecanut and Black Pepper Price
Arecanut and Black Pepper Price

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 34100 – 47911
ಹೊಸ ರಾಶಿಇಡಿ : 40012 – 42012
ಹಂಡ ಇಡಿ : 22187 – 24187

ಸೊರಬ ಮಾರುಕಟ್ಟೆ :
ರಾಶಿ ಇಡಿ : 41599 – 47099
ಚಾಲಿ : 28313 – 30313

ಕಾಳುಮೆಣಸು ಧಾರಣೆ ( Black Pepper Price) :
620– 630 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>