Adike Rate

Arecanut, Black Pepper Price 06 December 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ಡಿಸೆಂಬರ್ 06 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರ ಮಾರುಕಟ್ಟೆ :
ಹೊಸ ರಾಶಿಇಡಿ : 49689 – 51035
ರಾಶಿ ಇಡಿ : 15599 – 50969
ಗೊರಬಲು : 8000 – 28679
ಹೊಸ ಗೊರಬಲು : 25000 – 27500

ಶಿವಮೊಗ್ಗ ಮಾರುಕಟ್ಟೆ :
ರಾಶಿ ಇಡಿ : 40366 – 50399
ಗೊರಬಲು : 19101 – 32519
ಬೆಟ್ಟೆ : 48800 – 56899
ಹಸ : 58100 – 88296

ಸಾಗರ ಮಾರುಕಟ್ಟೆ :
ರಾಶಿ ಇಡಿ : 24989 – 50099
ಚಾಲಿ : 28001 – 33719
ಸಿಪ್ಪೆಗೋಟು : 688 – 15799

ಬೀರೂರು ಮಾರುಕಟ್ಟೆ :
ಹೊಸ ರಾಶಿಇಡಿ : 4019950011
ರಾಶಿ ಇಡಿ : 38199 – 47309
ಹಂಡ ಇಡಿ : 33199 – 33199

Arecanut and Black Pepper Price
Arecanut and Black Pepper Price

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 43199 – 49819
ಹೊಸ ರಾಶಿ ಇಡಿ : 46199 – 50399
ಹಂಡ ಇಡಿ : 31199 – 33599

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 43199 – 49989
ಹೊಸ ರಾಶಿಇಡಿ : 42199 – 50419

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 44012 – 48409
ಹೊಸ ರಾಶಿಇಡಿ : 46469 – 50099

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 21319
ಬಿಳಿಗೋಟು : 24899 – 28599

ಶಿರಸಿ ಮಾರುಕಟ್ಟೆ :
ಚಾಲಿ : 34308 – 38088
ಬಿಳಿಗೋಟು : 24009 – 30200

ಯಲ್ಲಾಪುರ ಮಾರುಕಟ್ಟೆ :
ಆಪಿ : 60629
ಚಾಲಿ : 32600 – 38269

ಚಿತ್ರದುರ್ಗ ಮಾರುಕಟ್ಟೆ :
ಆಪಿ : 48600 – 49000
ರಾಶಿ : 48100 – 48500

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 5599 – 38999

ಕಾಳುಮೆಣಸು ಧಾರಣೆ ( Black Pepper Price) :
625 – 635 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>