Arecanut & Black Pepper Today Price | ನವೆಂಬರ್ 15 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 46199 – 55099
ರಾಶಿ ಇಡಿ : 35169 – 49939
ಗೊರಬಲು : 27019 – 31058
ಸಾಗರ ಮಾರುಕಟ್ಟೆ :
ರಾಶಿ ಇಡಿ : 20009 – 49699
ಚಾಲಿ : 18201 – 32910
ಸಿಪ್ಪೆಗೋಟು : 3099 – 15509
ಹೊಸನಗರ ಮಾರುಕಟ್ಟೆ :
ಹೊಸ ರಾಶಿ ಇಡಿ : 49011 – 50405
ಹಳೆ ರಾಶಿ ಇಡಿ 8009 – 50611
ಗೊರಬಲು : 10599 – 30100
ಬೀರೂರು ಮಾರುಕಟ್ಟೆ :
ಹೊಸ ರಾಶಿ ಇಡಿ : 41199 – 49699
ರಾಶಿ ಇಡಿ : 36199 – 49299
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 40199 – 48899
ಹೊಸ ರಾಶಿ ಇಡಿ : 44199 – 49899
ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 35199 – 50051
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 42129 – 49991
ಹೊಸ ರಾಶಿ ಇಡಿ : 46569 – 50051