Arecanut & Black Pepper Today Price | ನವೆಂಬರ್ 22 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.
ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 48599 – 57419
ಗೊರಬಲು : 17510 – 32199
ರಾಶಿ : 41009 – 50049
ಸರಕು : 55199 – 89999
ಹೊಸ ರಾಶಿ : 47069 – 49809
ಸಿಪ್ಪೆಗೋಟು : 6879 – 16475
ಚಾಲಿ : 30500 – 32199
ಕೋಕಾ : 23189 – 24289
ಕೆಂಪುಗೋಟು : 13899 – 30500
ಬಿಳಿಗೋಟು : 21989 – 25699
ಹೊಸನಗರ ಮಾರುಕಟ್ಟೆ :
ಹೊಸ ರಾಶಿ : 47296 – 50599
ರಾಶಿ ಇಡಿ : 20009 – 50599
ಗೊರಬಲು : 10599 – 30000

ಭದ್ರಾವತಿ ಮಾರುಕಟ್ಟೆ :
ಹೊಸ ರಾಶಿ : 42199 – 50249
ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 45369 – 48699
ಹೊಸ ರಾಶಿ ಇಡಿ : 47469 – 50539
ಹಂಡ ಇಡಿ : 22600 – 28679
ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 43199 – 48559
ಹೊಸ ರಾಶಿ ಇಡಿ : 47699 – 50300
ಹಂಡ ಇಡಿ : 33199 – 33199
ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 19799 – 20119
ಬಿಳಿಗೋಟು : 24169 – 27899

ಶಿರಸಿ ಮಾರುಕಟ್ಟೆ :
ಚಾಲಿ : 33608 – 36721
ಬಿಳಿಗೋಟು : 21001 – 29608
ಯಲ್ಲಾಪುರ ಮಾರುಕಟ್ಟೆ :
ಆಪಿ : 58695 – 72179
ಚಾಲಿ : 30500 – 36009

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36699-40099
ಕಾಳುಮೆಣಸು ಧಾರಣೆ ( Black Pepper Price) :
600– 620 /- (K.G.)

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.