ಅಡಿಕೆ ದರ

Arecanut, Black Pepper Price 25 April 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ಏಪ್ರಿಲ್ 25 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಮಾರುಕಟ್ಟೆ :
ರಾಶಿ ಇಡಿ : 30166 – 60099
ಗೊರಬಲು : 20069 – 31209
ಹಸ : 56619 – 88240
ಬೆಟ್ಟೆ : 40000 – 58999

ಹೊಸನಗರ ಮಾರುಕಟ್ಟೆ :
ಗೊರಬಲು : 10000 – 30611
ರಾಶಿ : 46009 – 60409
ಹೊಸ ಗೊರಬಲು : 26811 – 30711

ಸಾಗರ ಮಾರುಕಟ್ಟೆ :
ರಾಶಿ ಇಡಿ : 21999 – 60099
ಚಾಲಿ : 32849 – 39009
ಸಿಪ್ಪೆಗೋಟು : 4099 – 18610

ಬೀರೂರು ಮಾರುಕಟ್ಟೆ :
ರಾಶಿ ಇಡಿ : 43199 – 60119

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 45199 – 60259
ಹಂಡ ಇಡಿ : 23199 – 25199

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಭದ್ರಾವತಿ ಮಾರುಕಟ್ಟೆ :
ಹೊಸ ರಾಶಿ ಇಡಿ : 23199 – 59300
ರಾಶಿ ಇಡಿ : 23199 – 59300
ಗೊರಬಲು : 25299 – 25299

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 53109 – 59219
ಹಂಡ ಇಡಿ : 21579 – 27187
ಗೊರಬಲು : 23187 – 24687

ಸಿದ್ಧಾಪುರ ಮಾರುಕಟ್ಟೆ :
ಕೆಂಪುಗೋಟು : 20499 – 22689
ಬಿಳಿಗೋಟು :  26509 – 32099

ಶಿರಸಿ ಮಾರುಕಟ್ಟೆ :
ಚಾಲಿ : 36018 – 43599
ಬಿಳಿಗೋಟು : 18099 – 32898

ಯಲ್ಲಾಪುರ ಮಾರುಕಟ್ಟೆ :
ಆಪಿ : 62421-
ಚಾಲಿ : 33002 – 43861

Arecanut and Black Pepper Price
Arecanut and Black Pepper Price

ಚಿತ್ರದುರ್ಗ ಮಾರುಕಟ್ಟೆ :
ಆಪಿ : 50100 – 55500
ರಾಶಿ : 49600 – 50000

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 33389 – 43398

ಕಾಳುಮೆಣಸು ಧಾರಣೆ ( Black Pepper Price) : 700 – 710 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>