ಅಡಿಕೆ ದರ

Arecanut, Black Pepper Price 28 April 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Arecanut and Black Pepper Price

Arecanut & Black Pepper Today Price | ಏಪ್ರಿಲ್ 28 ಸೋಮವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಮಾರುಕಟ್ಟೆ :
ರಾಶಿ ಇಡಿ : 30366 – 59199
ಗೊರಬಲು : 10109 – 32599
ಬೆಟ್ಟೆ : 40000 – 59199
ಹಸ : 64410 – 88320

ಸಾಗರ ಮಾರುಕಟ್ಟೆ :
ರಾಶಿ ಇಡಿ : 1809959099
ಚಾಲಿ : 2099 – 39209
ಸಿಪ್ಪೆಗೋಟು : 12000 – 18299

ತರೀಕೆರೆ ಮಾರುಕಟ್ಟೆ :
ರಾಶಿ ಇಡಿ : 33199 – 57500
ಹಂಡ ಇಡಿ : 22199 – 25199

ಚನ್ನಗಿರಿ ಮಾರುಕಟ್ಟೆ :
ರಾಶಿ ಇಡಿ : 53109 – 59219

ಸಿದ್ಧಾಪುರ ಮಾರುಕಟ್ಟೆ :
ಕೆಂಪುಗೋಟು : 16012 – 22012
ಬಿಳಿಗೋಟು : 23089 – 31099

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಿರಸಿ ಮಾರುಕಟ್ಟೆ :
ಚಾಲಿ :  35119 – 43900
ಬಿಳಿಗೋಟು : 21799 – 33218

ಯಲ್ಲಾಪುರ ಮಾರುಕಟ್ಟೆ :
ಆಪಿ : 60109
ಚಾಲಿ : 35009 – 42599

Arecanut and Black Pepper Price
Arecanut and Black Pepper Price

ಚಿತ್ರದುರ್ಗ ಮಾರುಕಟ್ಟೆ :
ಆಪಿ : 53409 – 53819
ರಾಶಿ : 52939 – 53399

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 38899 – 44096

ಕಾಳುಮೆಣಸು ಧಾರಣೆ ( Black Pepper Price) : 690 – 700 /- (K.G.)

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>