Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

News

ರೈತರೇ ಗಮನಿಸಿ ಸಿಗಲಿದೆ ಶೇ.4ರ ಬಡ್ಡಿದರದಲ್ಲಿ 3 ಲಕ್ಷ ರೂ. ಸಾಲ !

KCC:ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯು ಕೃಷಿಯ ಸಂಬಂಧದಲ್ಲಿ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಯೋಜನೆಯಿಂದ ರೈತರಿಗೆ ಸಾಲಗಳನ್ನು ಪಡೆಯುವುದು ಹೆಚ್ಚು ಸುಲಭವಾಗುತ್ತದೆ. ಇದರಿಂದ ಅವರು ತಮ್ಮ ಕೃಷಿ…

News

500 ರೂ ನೋಟ್ ಬ್ಯಾನ್ ಆಗುತ್ತಾ ?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರೂ. ನೋಟನ್ನು ರದ್ದುಗೊಳಿಸಲು ಯೋಜಿಸುತ್ತಿದೆ ಎಂಬ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮಾರ್ಚ್ 2026 ರ ವೇಳೆಗೆ 500 ರೂ. ನೋಟನ್ನು ಹಂತ ಹಂತವಾಗಿ…

News

RBI ರೆಪೊ ದರ ಕಡಿತ : ಗೃಹ ಸಾಲ ಪಡೆಯುವವರಿಗೆ ದೊಡ್ಡ ಉಳಿತಾಯ,ಇಎಂಐಗಳಲ್ಲಿ ಗಣನೀಯ ಇಳಿಕೆ !

Home loan :ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮನೆ ಖರೀದಿಸಲು ಖುಷಿ ಸುದ್ದಿ ನೀಡಿದೆ. ಈಗಾಗಲೇ ಗೃಹ ಸಾಲವನ್ನು ಹೊತ್ತಿರುವ ಮತ್ತು ಪ್ರತಿ ತಿಂಗಳು ಇಎಂಐ ಅನ್ನು ಕಟ್ಟುತ್ತಿರುವ ಜನರ ಮೇಲೆ ಒತ್ತಣೆ…

Featured

Karnataka rain : ಜೂನ್ 11ರಿಂದ ರಾಜ್ಯದಲ್ಲಿ ಮತ್ತೆ ಅಬ್ಬರಿಸಲಿರುವ ಮುಂಗಾರು ಮಳೆ ! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Karnataka rain :ಮೇ ತಿಂಗಳ ಕೊನೆಯ ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಆದರೆ ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಮೋಡ ಕವಿದ ವಾತಾವರಣ ಹಿನ್ನಡೆಯಾದ ನಂತರ ರಾಜ್ಯದಲ್ಲಿ…

News

ರೇಷನ್ ಕಾರ್ಡ್ : ಈಗ ಈ 10 ಅಗತ್ಯ ವಸ್ತುಗಳು ಅಕ್ಕಿ ಮತ್ತು ಗೋಧಿ ಜೊತೆಗೆ ಉಚಿತವಾಗಿ ಲಭ್ಯ!

ರೇಷನ್ ಕಾರ್ಡ್ :ಜೂನ್ 2025 ರ ಆರಂಭವು ಭಾರತದಲ್ಲಿ ಸಾವಿರಾರು ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಕೇಂದ್ರ ಸರ್ಕಾರ ಹೊಸ ಭರವಸೆ ನೀಡುತ್ತಿದೆ. ಕೇಂದ್ರ ಸರ್ಕಾರವು ಜೂನ್ 2025 ರ ಪಡಿತರ ಚೀಟಿ…

News

ಆರ್.ಎಂ. ಮಂಜುನಾಥ ಗೌಡ ,ಪತ್ನಿಗೆ ಸೇರಿದ 13.91 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

R M Manjunath Gowda:ನಕಲಿ ಬಂಗಾರದ ಹಗರಣದಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC BANK) ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರ 13.91 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು…

Adike price today
ಅಡಿಕೆ ದರ

ಅಡಿಕೆ ಧಾರಣೆ | 6 june 2025 |ಇಂದಿನ ಅಡಿಕೆ ರೇಟ್‌ ಹೇಗಿದೆ?

Adike Price:ಹೊಸ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಲೆ ಹೀಗೆ ಹೆಚ್ಚಿದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ, ಅಡಿಕೆ ಬೆಲೆಯಲ್ಲಿ ಸ್ವಲ್ಪ ಏರಿಕೆಯನ್ನು…

News

ಪ್ಯಾನ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸ ಮಾಡಿ,ಇಲ್ಲವಾದಲ್ಲಿ ಬೀಳಲಿದೆ 10,000 ರೂಗಳ ದಂಡ !

ಪ್ಯಾನ್ ಕಾರ್ಡ್ : ಆದಾಯ ತೆರಿಗೆ ಇಲಾಖೆ ಈಗ ನಿಷ್ಕ್ರಿಯಗೊಂಡ ಪ್ಯಾನ್ ಕಾರ್ಡ್ ಹೊಂದಿದವರಿಗೆ 10,000 ರೂ. ದಂಡ ವಿಧಿಸುತ್ತಿದೆ. ಹಲವಾರು ಮಂದಿ ತಮ್ಮ ಪ್ಯಾನ್ ಕಾರ್ಡ್ ಈಗಾಗಲೇ ನಿಷ್ಕ್ರಿಯವಾಗಿದೆ ಎಂಬುದನ್ನು ತಿಳಿಯದೇ…

News

Gold Loan New Rules : ಚಿನ್ನ ಅಡವಿಟ್ಟು ಸಾಲ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ ಆರ್‌ಬಿಐ!

Gold Loan new rules :ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು 2.5 ಲಕ್ಷ ರೂ.ಗಿಂತ ಕಡಿಮೆ ಚಿನ್ನದ ಸಾಲಗಳ ಮೇಲಿನ ಸಾಲದ ಮೌಲ್ಯವನ್ನು 75 ಪ್ರತಿಶತದಿಂದ 85 ಪ್ರತಿಶತಕ್ಕೆ ಪರಿಷ್ಕೃತ ಮಾಡುವ…

News

ಆಧಾರ್ ಕಾರ್ಡ್ : ಜೂನ್ 14ರ ಮೊದಲು ತಪ್ಪದೇ ಈ ಕೆಲಸ ಮಾಡಿ

ಆಧಾರ್ ಕಾರ್ಡ್ ಹೊಂದಿರುವವರು 2025 ರ ಜೂನ್ 14 ರವರೆಗೆ ತಮ್ಮ ಗುರುತು ಮತ್ತು ವಿಳಾಸ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಅವಕಾಶ ಹೊಂದಿದ್ದಾರೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)…

error: Content is protected !!