ಹೊಸನಗರ

ಹೊಸನಗರ

ಮುಹಮ್ಮದ್ ಮುಸ್ತಾಫರ ಜನ್ಮ ದಿನಾಚರಣೆ ; ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹೊಸನಗರ ; ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಾಫರವರು 1500 ವರ್ಷಗಳ ಹಿಂದೆ ಬಡವರ ಬಗ್ಗೆ ಅನುಕಂಪ ಕಾಳಜಿ ವಹಿಸುತ್ತಿದ್ದು ಬಡವರು ಹಾಗೂ ರೋಗಿಗಳನ್ನು ಕನಿಕರವುಳ್ಳವರಾಗಿ ನೋಡಿಕೊಳ್ಳುತ್ತಿದ್ದರು ಎಂದು ಮುಸ್ಲಿಂ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದ್ದು…

ಹೊಸನಗರ

ಹೊಸನಗರ ; ಅತಿಥಿ ಉಪನ್ಯಾಸಕರ ನೇಮಕಕ್ಕೆ ABVP ಆಗ್ರಹ

ಹೊಸನಗರ ; ರಾಜ್ಯದಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೇ ಇದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಹೊಸನಗರ…

ಅಪರಾಧ ಸುದ್ದಿ

ರಿಪ್ಪನ್‌ಪೇಟೆ ; ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನ, ಆರೋಪಿ ಬಂಧನ

ರಿಪ್ಪನ್‌ಪೇಟೆ ; ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ ಘಟನೆ ನಡೆದಿದೆ. ಬೆಳ್ಳೂರು ಗ್ರಾಮದ ಪ್ರಕಾಶ್ (48) ಬಂಧಿತ…

ಹೊಸನಗರ

ಕೊಡಚಾದ್ರಿ ಅಡಿಕೆ ಸೌಹಾರ್ದ ಸಂಘಕ್ಕೆ ₹ 65 ಲಕ್ಷ ನಿವ್ವಳ ಲಾಭ

ಹೊಸನಗರ ; ಪ್ರಸಕ್ತ 2024-25ನೇ ಸಾಲಿನಲ್ಲಿ ಸಹಕಾರಿಗೆ ಒಟ್ಟು 35,400 ಅಡಿಕೆ ಮೂಟೆಗಳು ಆವಕವಾಗಿದ್ದು, ರೈತರ ಅಡಿಕೆ ಬೆಳೆ ಇಳುವರಿಯಲ್ಲಿ ವಿಪರೀತ ಇಳಿಮುಖ ಕಂಡು ಬಂದರೂ, ಸಹಕಾರಿಗೆ ಹಿಂದೆಂದಿಗಿಂತಲೂ ಅಧಿಕ ಅಡಿಕೆ ಆವಕವಾಗಿರುವುದು ಸಂತಸದ…

ಹೊಸನಗರ

ಹೊಸನಗರ ; ಅವೈಜ್ಞಾನಿಕ ಶಿಕ್ಷಣ ನೀತಿ ಖಂಡಿಸಿ ಶಾಲೆ ಮುಂದೆ ಅಹೋರಾತ್ರಿ ಧರಣಿ

ಹೊಸನಗರ ; ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ಆದೇಶ ಮಾಡಿ ಎ.ಸಿ ಕಛೇರಿಯಲ್ಲಿ ಕುಳಿತವರಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಗೋಳು ಏನು ಅರ್ಥವಾಗುತ್ತದೆ ಎಂದು ಹೊಸನಗರದ ಜೂನಿಯರ್ ಕಾಲೇಜ್ ಹೈಸ್ಕೂಲ್…

ಹೊಸನಗರ

ಅಗಸರಕೊಪ್ಪ ಕಸ ವಿಲೇವಾರಿ ಘಟಕದ ಬಳಿ ಗ್ರಾಮಸ್ಥರಿಂದ ಪ್ರತಿಭಟನೆ ; ಕಾರಣವೇನು ?

ಹೊಸನಗರ ; ತಾಲ್ಲೂಕಿನ ಕಸಬಾ ಹೋಬಳಿ ಕಳೂರು ಗ್ರಾಮದ ಅಗಸರಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಸುಮಾರು 20 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಪಟ್ಟಣ ಪಂಚಾಯತಿಯ…

ಹೊಸನಗರ

ಹೊಸನಗರ : ಕಟ್ಟೆ ಬಾಬಣ್ಣರಿಗೆ ಪತ್ನಿ ವಿಯೋಗ

ಹೊಸನಗರ ; ಪಟ್ಟಣದ ಆರ್.ಕೆ. ರಸ್ತೆಯ ನಿವಾಸಿ, ರಾಮಕ್ಷತ್ರಿಯ ಸಮಾಜದ ಹಿರಿಯ ಮುಖಂಡರಾದ ಕಟ್ಟೆ ಮಂಜುನಾಥ (ಬಾಬಣ್ಣ) ಅವರ ಧರ್ಮಪತ್ನಿ ಶಾರದಮ್ಮ (92) ತೀವ್ರ ಅನಾರೋಗ್ಯದ ಹಿನ್ನಲೆ ಶನಿವಾರ ಸಂಜೆ ನಿಧನರಾದರು. ಮೃತರು…

ಹೊಸನಗರ

ಬುದ್ಧಗಯಾದಲ್ಲಿ ಮಲೆನಾಡ ಶಾಸಕರು

ಹೊಸನಗರ ; ಶೀಘ್ರದಲ್ಲೇ ಬಿಹಾರ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಸದಸ್ಯ ಗೋಪಾಲಕೃಷ್ಣ ಬೇಳೂರು, ಶಿರಸಿ…

ಹೊಸನಗರ

ಸುಳುಗೋಡು–ಯಡೂರು ಗಣಪತಿ: ಸಿಗಂದೂರು ಸೇತುವೆಯ ಮಾದರಿಗೆ ಭಾರಿ ಮೆಚ್ಚುಗೆ

ಹೊಸನಗರ:ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಹಬ್ಬದ ಸಂಭ್ರಮ ಮನೆಮಾಡಿದೆ. ವಿಶೇಷವಾಗಿ ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೂ ಗಣೇಶೋತ್ಸವವನ್ನು ಸಾರ್ವಜನಿಕ ಸಮಿತಿಗಳು, ಸಂಘ–ಸಂಸ್ಥೆಗಳು, ಗ್ರಾಮೀಣರು, ಯುವಕರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಮೂರ್ತಿಗಳ ವೈಶಿಷ್ಟ್ಯತೆ, ಅಲಂಕಾರದ ನವೀನತೆ…

ಹೊಸನಗರ

ಹೊಸನಗರ : ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ವಿಜಾಪುರ ನೇತೃತ್ವದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಹೊಸನಗರ ತಾಲೂಕಿನ ವಿಜಾಪುರ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯವರ ನೇತೃತ್ವದಲ್ಲಿ ವಿಶಿಷ್ಟ ಸಾಮಾಜಿಕ ಸೇವಾ ಕಾರ್ಯಕ್ರಮ ನಡೆಯಿತು. ಸಮಿತಿಯ ಸಮರ್ಪಕ ಯೋಜನೆ ಹಾಗೂ ಗ್ರಾಮಸ್ಥರ ಉತ್ಸಾಹದಿಂದ ನಡೆದ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ…