
ಕಾರ್ಗಲ್ ಬಳಿ ಹಿಟ್ ಅಂಡ್ ರನ್: ಗಾಯಾಳು ಬೈಕ್ ಸವಾರನ ಜೀವ ಉಳಿಸಿದ 112 ಸಿಬ್ಬಂದಿ
ಕಾರ್ಗಲ್ ಸಮೀಪದ ವಾಟಮಕ್ಕಿ ಕ್ರಾಸ್ ಬಳಿ ಕಾರು ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು 112 ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಬಳಿಕ ಪರಾರಿಯಾಗಿದ್ದ ಚಾಲಕ ಬಿಟ್ಟುಹೋದ ಕಾರು ಮಂಡವಳ್ಳಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.









