
ಹೊಸನಗರ ; ಮೊರಾರ್ಜಿ ಶಾಲೆಯ ಶೌಚಾಲಯದ ನೀರು ಚರಂಡಿಗೆ, ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ದೂರು
HOSANAGARA ; ಇಲ್ಲಿನ ಮೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ಮೊರಾರ್ಜಿ ಶಾಲೆಯ ಶೌಚಾಲಯದ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿದ್ದು ಇಲ್ಲಿ ವಾಸಿಸುವ ಜನರಿಗೆ ದುರ್ವಾಸನೆ ಬರುತ್ತಿದ್ದು ರಸ್ತೆಯಲ್ಲಿ ಓಡಾಟ ನಡೆಸುವವರಿಗೆ ತೊಂದರೆಯಾಗುತ್ತಿದೆ ಎಂದು…









