
ಏರ್‌ಫೋರ್ಸ್ ಅಧಿಕಾರಿ ಮಂಜುನಾಥ್ ವೀರಗತಿ ; ಸಕಲ ಸರ್ಕಾರಿ ಗೌರವಗಳ ಬಳಿಕ ಈಡಿಗ ಸಂಪ್ರದಾಯದಂತೆ ಪಂಚಭೂತಗಳಲ್ಲಿ ಲೀನ
ಹೊಸನಗರ ; ಅಗಲಿದ ಮಲೆನಾಡಿನ ವೀರ ಯೋಧ ಇಂದು ಪಂಚ ಭೂತಗಳಲ್ಲಿ ಲೀನನಾಗಿದ್ದಾನೆ. ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ವೇಳೆ ಅವಘಢದಲ್ಲಿ ಇಹಲೋಕ ತ್ಯಜಿಸಿದ ಏರ್‌ಫೋರ್ಸ್ ಅಧಿಕಾರಿ ಮಂಜುನಾಥ್ ಪಾರ್ಥಿವ ಶರೀರ ಹುಟ್ಟೂರಿಗೆ ಇಂದು…








