
ಶಿವಮೊಗ್ಗ ; ಖಾಲಿ ಜಾಗಕ್ಕೆ ಬೇಲಿ – ಹಿಂದೂ ಸಂಘಟನೆಗಳ ಆಕ್ರೋಶ, ಸ್ಥಳಕ್ಕೆ ಎಸ್ಪಿ ಆಗಮನ
ಶಿವಮೊಗ್ಗ ; ಇಲ್ಲಿನ ಡಿಸಿ ಕಚೇರಿಯ ಎದುರಿನ ಸಾರ್ವಜನಿಕ ಖಾಲಿ ಜಾಗದಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಓಡಾಡದಂತೆ ಬೇಲಿ ಹಾಕಿರುವುದು ಹಿಂದೂ ಸಂಘಟನೆ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಡಿಯೋ ವೀಕ್ಷಿಸಲು ಈ…









